ಮಲೆನಾಡು ಶೈಲಿಯ ಮೀನು ಫ್ರೈ ಮಾಡೋದು ಹೇಗೆ.. ಸುಲಭವಾದ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಮೀನು
ಉಪ್ಪು
ಅರಿಶಿಣ
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಪೆಪ್ಪರ್
ಹುಣಸೆಹುಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸು ಪೇಸ್ಟ್

ಮಾಡುವ ವಿಧಾನ
ಮೇಲೆ ನಮೂದಿಸಿದ ಎಲ್ಲ ಸಾಮಾಗ್ರಿಗಳನ್ನು ಒಂದು ಪಾತ್ರೆಗೆ ಹಾಕಿ. ಇದಕ್ಕೆ ನೀರು ಹಾಕಿ ಕಲಸಿ
ನಂತರ ಮೀನಿನ ಮೇಲೆ ಚೆನ್ನಾಗಿ ಹಚ್ಚಿ
ಒಂದು ಗಂಟೆಯ ನಂತರ ತವಾ ಮೇಲೆ ಎಣ್ಣೆ ಹಾಕಿ ಬೇಯಿಸಿದರೆ ಮೀನು ಫ್ರೈ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!