Thursday, August 11, 2022

Latest Posts

ಜೀರ್ಣಕ್ರಿಯೆಗೆ ಸಹಕಾರಿ ಫ್ರೂಟ್ಸ್ ಓಟ್ಸ್.. ಇದನ್ನು ಮಾಡೋದು ಹೇಗೆ ನೋಡಿ…

ರಾತ್ರಿ ಸಮಯದಲ್ಲಿ ಹೆಚ್ಚು ಉಟ ಮಾಡಬೇಕು ಅನಿಸೋದಿಲ್ಲ. ಆದರೆ ಏನನ್ನೂ ತಿನ್ನದೆ ಮಲಗೋದಕ್ಕೂ ಆಗೋದಿಲ್ಲ. ಹೀಗಿರುವಾಗ ರಾತ್ರಿ ಊಟಕ್ಕೆ ಸ್ವೀಟ್ ಓಟ್ಸ್ ಮಾಡಿಕೊಳ್ಳಿ. ಇದರಲ್ಲಿ ಹಣ್ಣು ಇರುವುದರಿಂದ ಆರೋಗ್ಯಕ್ಕು ಒಳ್ಳೆಯದು, ದೇಹವೂ ಲೈಟ್ ಆಗಿರುತ್ತದೆ. ಹೇಗೆ ಮಾಡೋದು ನೋಡಿ..

ಮಾಡುವ ವಿಧಾನ
ನೀರಿಗೆ ಬೆಲ್ಲ, ಓಟ್ಸ್ ಹಾಕಿ ಬೇಯಿಸಿ.
ಜೊತೆಗೆ ಸ್ವಲ್ಪ ಹಾಲು ಬೆರೆಸುತ್ತಾ ಬನ್ನಿ.
ಇದಕ್ಕೆ ನಿಮ್ಮಿಷ್ಟದ ಡ್ರೈ ಫ್ರೂಟ್ಸ್ ಹಾಕಿ.
ನಂತರ ಕತ್ತರಿಸಿದ ಸೇಬು ಹಾಕಿ.
ಓಟ್ಸ್ ಬೆಂದ ನಂತರ ಕೆಳಗಿಳಿಸಿ ಬಾಳೆಹಣ್ಣು ಹಾಕಿದರೆ ಫ್ರೂಟ್ಸ್ ಓಟ್ಸ್ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss