Wednesday, June 29, 2022

Latest Posts

ಮಕ್ಕಳ ಫೇವರೆಟ್ ಗಾರ್ಲಿಕ್ ಬ್ರೆಡ್ ಮಾಡೋದು ಹೇಗೆ? ಈಸಿ ರೆಸಿಪಿ ಇಲ್ಲಿದೆ..

ಮಕ್ಕಳಿಗೆ ಗಾರ್ಲಿಕ್ ಬ್ರೆಡ್ ತುಂಬಾನೇ ಇಷ್ಟ. ಪ್ರತಿ ಬಾರಿ ಹೊರಗೆ ಹೋಗಿ ಗಾರ್ಲಿಕ್ ಬ್ರೆಡ್ ಖರೀದಿ ಮಾಡೋದಕ್ಕಿಂತ ಮನೆಯಲ್ಲಿಯೇ ಗಾರ್ಲಿಕ್ ಬ್ರೆಡ್ ಮಾಡಿಕೊಂಡು ತಿನ್ನಬಹುದು. ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು

ಹಾಲು
ಈಸ್ಟ್
ಸಕ್ಕರೆ
ಉಪ್ಪು
ಬೆಳ್ಳುಳ್ಳಿ
ಆರಿಗ್ಯಾನೊ
ಬಟರ್
ಮೈದಾ
ಎಣ್ಣೆ
ಚೀಸ್
ಚಿಲ್ಲಿ ಫ್ಲೇಕ್ಸ್

ಮಾಡುವ ವಿಧಾನ

ದೊಡ್ಡ ಪಾತ್ರೆಯಲ್ಲಿ ಹಾಲು, ಈಸ್ಟ್, ಸಕ್ಕರೆ ಹಾಕಿ ಮಿಕ್ಸ್ ಮಾಡಿ.
ನಂತರ ಉಪ್ಪು, ಗಾರ್ಲಿಕ್ ಹಾಗೂ ಆರಿಗ್ಯಾನೊ ಹಾಕಿ.
ನಂತರ ಇದಕ್ಕೆ ಬೆಣ್ಣೆ ಹಾಗೂ ಮೈದಾ ಹಿಟ್ಟು ಹಾಕಿ.
ನಂತರ ಎರಡು ಗಂಟೆ ಪಕ್ಕಕ್ಕಿಡಿ.
ನಂತರ ಹಿಟ್ಟನ್ನು ಅಗಲ ಮಾಡಿ ಒಳಗೆ ಕಾರ್ನ್, ಚೀಸ್ ಹಾಕಿ.
ನಂತರ ಮೇಲೆ ಬೆಣ್ಣೆಯಿಂದ ಬ್ರಶ್ ಮಾಡಿ, ಆರಿಗ್ಯಾನೊ ಹಾಕಿ.
ನಂತರ ಅವನ್‌ನಲ್ಲಿ ಬೇಯಿಸಿದರೆ ಗಾರ್ಲಿಕ್ ಬ್ರೆಡ್ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss