spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಿಚನ್ ಟಿಪ್: ತುಂಬಾ ದಿನದವರೆಗೆ ಶುಂಠಿ ಫ್ರೆಶ್ ಇರಬೇಕೆಂದರೆ ಈ ಟಿಪ್ ಟ್ರೈ ಮಾಡಿ..

- Advertisement -Nitte

ಶುಂಠಿಯನ್ನು ಮಾರ್ಕೆಟ್ ನಿಂದ ತಂದ ನಂತರ ಅದನ್ನು ಮಣ್ಣಿನಲ್ಲಿ ಹೂತು ಇಡಿ ಹೀಗೆ ಇಟ್ಟರೆ 5 ರಿಂದ 8 ದಿನದವರೆಗೂ ಫ್ರೆಶ್ ಇರುತ್ತದೆ.

ಶುಂಠಿಯ ಸಿಪ್ಪೆಯನ್ನು ತೆಗೆದು ಇಡಬೇಡಿ. ಸಿಪ್ಪೆ ಸಮೇತ ಇಟ್ಟರೆ ಶುಂಠಿ ಬೇಗ ಕೆಡುವುದಿಲ್ಲ.

ಸದ್ಯಕ್ಕೆ ಬಳಕೆಯಾಗುವುದಿಲ್ಲ ಎಂದರೆ ಅದನ್ನು ಒಣಗಿಸಿ ಇಟ್ಟುಕೊಳ್ಳಬಹುದು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss