ನಾಟಿ ಸ್ಟೈಲ್ ಸೊಪ್ಪಿನ ಉದಕ ಆರೋಗ್ಯಕ್ಕೂ ಹಿತ, ಹೀಗೆ ಮಾಡಿ ನೋಡಿ..

ಸಾಮಾಗ್ರಿಗಳು
ಬೇಳೆ
ಸೊಪ್ಪು
ಬೆಳ್ಳುಳ್ಳಿ
ಈರುಳ್ಳಿ
ಜೀರಿಗೆ
ಹಸಿಮೆಣಸು
ಉಪ್ಪು
ಹುಣಸೆಹಣ್ಣು

ಮಾಡುವ ವಿಧಾನ
ಬೇಳೆ ಹಾಗೂ ಸೊಪ್ಪನ್ನು ಬೇಯಿಸಿ
ಅದರ ನೀರನ್ನು ಬೇರೆಡೆ ತೆಗೆದಿಡಿ
ನಂತರ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಜೀರಿಗೆ, ಹಸಿಮೆಣಸು ಎಣ್ಣೆಯಲ್ಲಿ ಹುರಿದು ರುಬ್ಬಿಕೊಳ್ಳಿ
ಒಗ್ಗರಣೆಗೆ ಎಣ್ಣೆ ಈರುಳ್ಳಿ ಹಾಕಿ, ನಂತರ ರುಬ್ಬಿದ ಮಿಶ್ರಣವನ್ನು ಬೇರೆ ಮಾಡಿದ ಸೊಪ್ಪಿನ ನೀರಿಗೆ ಹಾಕಿ
ನಂತರ ಅದಕ್ಕೆ ಹುಣಸೆ ರಸ ಹಾಕಿ
ನಂತರ ಕುದಿಸಿದರೆ ಉದಕ ರೆಡಿ
ತೆಗೆದಿಟ್ಟ ಸೊಪ್ಪಿಗೆ ಒಗ್ಗರಣೆ ಹಾಕಿ, ಉದಕದ ಜೊತೆ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!