FOOD | ಮಲ್ಲಿಗೆ ಇಡ್ಲಿ ಬಿಡಿ, ಮಲ್ಲಿಗೆಯಂಥ ದೋಸೆ ಮನೆಯಲ್ಲೇ ಮಾಡ್ಬೋದು ಹೇಗೆ ನೋಡಿ..

ಸಾಮಾಗ್ರಿಗಳುಅಕ್ಕಿ – ಎರಡು ಲೋಟಉದ್ದಿನಬೇಳೆ – ಅರ್ಧ ಕಪ್‌ಸಾಬುದಾನ- ಸಣ್ಣ ಕಪ್‌ಗಟ್ಟಿ ಅವಲಕ್ಕಿ- ಒಂದು ಕಪ್‌ಮೆಂತ್ಯೆಕಡ್ಲೆಬೇಳೆಉಪ್ಪು ಮಾಡುವ ವಿಧಾನ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ನೀರಿಗೆ ಹಾಕಿ ಎರಡು ಬಾರಿ ತೊಳೆದು ಇಡಿ. ಬೆಳಗ್ಗೆ ಅಕ್ಕಿ ನೆನೆಸಿದ್ರೆ ಅಂದು ರಾತ್ರಿ ಅಥವಾ ಸಂಜೆ ರುಬ್ಬಬೇಕು ಮರುದಿನ ಬೆಳಗ್ಗೆ ದೋಸೆಯನ್ನು ಮಾಡುವ ಮುನ್ನ ಸೋಡಾಪುಡಿ ಹಾಗೂ ಉಪ್ಪನ್ನು ಹಾಕಿ ಕಾದ ತವಾಗೆ ಎಣ್ಣೆ ಹಾಕಿ, ಈ ಬ್ಯಾಟರ್‌ ಹಾಕಿ, ತೆಳುವಾದ ದೋಸೆಗಿಂತ ದಪ್ಪ ದೋಸೆ ಹಾಕಿದ್ರೆ ಮೆತ್ತಗೆ ಇರುತ್ತದೆ. … Continue reading FOOD | ಮಲ್ಲಿಗೆ ಇಡ್ಲಿ ಬಿಡಿ, ಮಲ್ಲಿಗೆಯಂಥ ದೋಸೆ ಮನೆಯಲ್ಲೇ ಮಾಡ್ಬೋದು ಹೇಗೆ ನೋಡಿ..