spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಟೀ ರುಚಿ ಹೆಚ್ಚಿಸೋಕೆ ಹೀಗೆ ಮಾಡಿ..

- Advertisement -Nitte

ಟೀ ಮಾಡೋದು ಕೂಡ ಒಂದು ಕಲೆ, ಎಲ್ಲರ ಕೈಯಲ್ಲೂ ಟೇಸ್ಟಿ ಟೀ ಮಾಡೋಕಾಗೋದಿಲ್ಲ. ಸರಿಯಾದ ಹಾಲು, ಟೀ, ಪುಡಿ ಸಕ್ಕರೆ ಮಿಶ್ರಣ ಗೊತ್ತಿರೋರು ಮಾತ್ರ ಚಂದದ ಟೀ ಮಾಡೋಕೆ ಸಾಧ್ಯ.. ಟೀ ರುಚಿ ಹೆಚ್ಚಿಸೋಕೆ ಇದನ್ನು ಟ್ರೈ ಮಾಡಿ..

ಸಕ್ಕರೆ ಬದಲು ಬೆಲ್ಲದ ಟೀ ಮಾಡಿ ಇದು ರುಚಿ ಹೆಚ್ಚಿಸುತ್ತದೆ.

ಟೀ ಕುದಿಯುವಾಗ ಏಲಕ್ಕಿ ಸಿಪ್ಪೆ ಹಾಕಿ.

ಶುಂಠಿ ಜಜ್ಜಿ, ಬಿಸಿಲಿನಲ್ಲಿ ಒಣಗಿಸಿ ಟೀ ಪುಡಿ ಜೊತೆ ಮಿಕ್ಸ್ ಮಾಡಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss