ಮಧುಮೇಹಿಗಳಿಗೆ ಬೆಸ್ಟ್‌ ಈ ಟೊಮಾಟೋ ಸೌತೆ ಜ್ಯೂಸ್:‌ ಹೇಗೆ ಮಾಡೋದು ನೋಡಿ..

ಬೇಕಾಗಿರುವ ಪದಾರ್ಥಗಳು:

ಟೊಮಾಟೋ
ಸೌತೆಕಾಯಿ
ಉಪ್ಪು
ಬೆಳ್ಳಳ್ಳಿ
ನಿಂಬು ರಸ
ಪುದೀನ
ಐಸ್‌ ಕ್ಯೂಬ್‌

ಮಾಡುವ ವಿಧಾನ

  • ಮೊದಲು ಜಾರ್ ನಲ್ಲಿ ಬೆಳ್ಳುಳ್ಳಿ, ಟೊಮಾಟೊ, ಸೌತೆಕಾಯಿ, ಉಪ್ಪು, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ
  • ನಂತರ ಅದಕ್ಕೆ ನಿಂಬು ರಸ, ಪುದೀನ ಎಲೆ, ಐಸ್‌ ಕ್ಯೂಬ್‌ ಹಾಕಿ ಕುಡಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!