Monday, August 8, 2022

Latest Posts

ಹೊಟ್ಟೆ ಶುದ್ಧಿಗೆ ಮಾಡಿ ಕುಡಿಯಿರಿ ಸೌತೆಕಾಯಿ-ಅನಾನಸ್ ಜ್ಯೂಸ್.. ಈಸಿ ರೆಸಿಪಿ ಇಲ್ಲಿದೆ..

ಸೌತೆಕಾಯಿ ಹಾಗೂ ಅನಾನಸ್ ಜ್ಯೂಸ್ ಕುಡಿದಿದ್ದೀರಾ? ಇದನ್ನು ಕುಡಿದರೆ ಕರುಳು ಶುದ್ಧಿಯಾಗುತ್ತದೆ. ಜೊತೆಗೆ ಬೆಲ್ಲ ಬಳಸಿದರೆ ಹೀಟ್ ಆಗುವುದಿಲ್ಲ. ಇದನ್ನು ಮಾಡುವ ರೆಸಿಪಿ ತುಂಬಾನೇ ಈಸಿ.. ಹೇಗೆ ಮಾಡೋದು ನೋಡಿ.
ಬೇಕಾಗಿರುವ ಸಾಮಾಗ್ರಿಗಳು

  • ಸೌತೆಕಾಯಿ
  • ಬೆಲ್ಲ
  • ಉಪ್ಪು
  • ಅನಾನಸ್
    ಮಾಡುವ ವಿಧಾನ
  • ಮೊದಲು ಸೌತೆಕಾಯಿ ಹೆಚ್ಚಿಕೊಳ್ಳಿ
  • ಅನಾನಸ್ ಹಣ್ಣಿನ ಸಿಪ್ಪೆ ತೆಗೆಯಿರಿ
  • ನಂತರ ಎಲ್ಲವನ್ನೂ ಮಿಕ್ಸಿಗೆ ಹಾಕಿ, ಬೆಲ್ಲ,ಉಪ್ಪು, ನೀರು ಹಾಕಿ ಮಿಕ್ಸ್ ಮಾಡಿ ಕುಡಿಯಿರಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss