ನಿಮ್ಮ ಫೋಟೊ, ವಿಡಿಯೋ,ಆಡಿಯೋ ಹಾಗೂ ಫೈಲ್ಸ್ಗಳನ್ನು ಗೂಗಲ್ ಡ್ರೈವ್ಗೆ ಸೇವ್ ಮಾಡೋದು ಹೇಗೆ ಗೊತ್ತಾ?
ಮೆಮೊರಿ ಹೆಚ್ಚಾದರೆ ಯಾವುದಾದರೂ ಒಂದನ್ನು ಡಿಲೀಟ್ ಮಾಡಲೇಬೇಕು ಅಥವಾ ಫೋನ್ ಫ್ಲಶ್ ಮಾಡಿದರೆ, ಕಳೆದು ಹೋದರೆ ಮೆಮೋರೀಸ್ ಕೂಡ ಕಳೆದುಹೋಗುತ್ತದೆ.
ಹಾಗಾಗಬಾರದು ಎಂದರೆ ಈ ರೀತಿ ಗೂಗಲ್ ಡ್ರೈವ್ಗೆ ಫೋಟೊಗಳನ್ನು ಸೇವ್ ಮಾಡಿ..
- ನಿಮ್ಮ ಫೋನ್ನಿಂದ ಗೂಗಲ್ ಡ್ರೈವ್ ಆಪ್ ಓಪನ್ ಮಾಡಿ
- ನಂತರ ಪ್ಲಸ್ ಸಿಂಬಲ್ ಒತ್ತಿ
- ನಂತರ ಅಪ್ಲೋಡ್ ಮಾಡಿ
- ಬೇಕಾದ ಫೈಲ್ಸ್ಗಳ ಮೇಲೆ ಟ್ಯಾಪ್ ಮಾಡಿ
- ನಂತರ ಗೂಗಲ್ ಡ್ರೈವ್ನಲ್ಲಿ ಫೈಲ್ಸ್ ಬಂದಿದೆಯಾ ಒಮ್ಮೆ ಚೆಕ್ ಮಾಡಿ