spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, October 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹುಡುಗೀರ ರೂಂ ಹೀಗಿದ್ದರೆ ಚೆನ್ನ.. ಹೇಗೆ ಇಂಟೀರಿಯರ‍್ಸ್ ಬದಲಾಯಿಸಬೇಕು ಗೊತ್ತಾ?

- Advertisement -Nitte

ಮನೆಯ ಇಂಟೀರಿಯರ‍್ಸ್‌ನನ್ನು ಆಗಾಗ ಬದಲಾಯಿಸಬೇಕು. ಅದರಲ್ಲೂ ರೂಂನ ಡೆಕೋರೇಟ್ ಮಾಡಿ ಇಟ್ಟುಕೊಳ್ಳಬೇಕು. ಅದರಲ್ಲೂ ಅದು ನಿಮ್ಮ ಸೆಪರೇಟ್ ಸ್ಪೇಸ್. ನಿಮ್ಮತನ ನಿಮ್ಮ ರೂಂನಲ್ಲಿ ರಿಫ್ಲೆಕ್ಟ್ ಆಗೋ ರೀತಿ ರೆಡಿ ಮಾಡೋದು ಹೇಗೆ? ಇಲ್ಲಿದೆ ಈಸಿ ಟೆಕ್ನಿಕ್ಸ್…

ಲೈಟ್ ಕಲರ್ ಆರಿಸಿ

ರೂಂಗೆ ಮಾತ್ರ ಡೀಪ್ ಡಾರ್ಕ್ ಕಲರ್ ಬೇಡ. ಪಾಸಿಟಿವ್ ಎನರ್ಜಿಗಾಗಿ ತಿಳಿ ಬಣ್ಣದ ಪೇಂಟ್ ಇರಲಿ. ಇದು ನಿಮ್ಮ ಮೂಡ್ ಚೆನ್ನಾಗಿರುವಂತೆ ಮಾಡುತ್ತದೆ.

Light Colour Two Colour Combination For Bedroom Walls | Design Cafe ಜಾಸ್ತಿ ವಸ್ತುಗಳು ಬೇಡ
ಜಾಸ್ತಿ ವಸ್ತುಗಳನ್ನು ತುಂಬುವುದರಿಂದ ರೂಂ ಚಿಕ್ಕದಾಗಿ ಕಾಣುತ್ತದೆ. ಬೆಡ್, ಲ್ಯಾಂಪ್, ಚೇರ್, ಟೇಬಲ್ ಅಷ್ಟಿದ್ದರೆ ಸಾಕು.

15 Bedroom Paint Colors to Try in 2021 | MYMOVE ಫರ್ನಿಚರ್‌ಗಳು ಚಿಕ್ಕದಾಗಿರಲಿ
ದೊಡ್ಡ ಸೈಜ್‌ನ ಫರ್ನಿಚರ‍್ಸ್ ಬಳಸಬೇಡಿ. ದೊಡ್ಡದರಿಂದ ರೂಂ ಚಿಕ್ಕದಾಗಿ ಕಾಣುತ್ತದೆ. ಹಾಗೇ ಎಲ್ಲ ಸ್ಪೇಸ್ ಆಗಿ ಹೋಗುತ್ತದೆ. ಬೇರೆ ಇಡುವುದಕ್ಕೆ ಜಾಗ ಇರುವುದಿಲ್ಲ.

Top 10 Colour Combinations to Enhance interior wall paints for bedroomಗ್ರೀನ್ ಪಾರ್ಟ್ ಆಗಿರಲಿ
ಗಿಡಗಳು ಎಷ್ಟಿದ್ದರೂ ಮನೆ ಚೆನ್ನಾಗಿಯೇ ಕಾಣುತ್ತದೆ. ಹಾಗಾಗಿ ಹೆಚ್ಚು ಗಿಡಗಳನ್ನು ಬೆಡ್‌ರೂಂನಲ್ಲಿ ಇಟ್ಟುಕೊಳ್ಳಿ. ಇದು ಪಾಸಿಟಿವ್ ವೈಬ್ಸ್ ನೀಡುತ್ತದೆ.

5 Plants for Your Sleep Routine | Bedroom Plants | Allswell Homeಫೋಟೊ ಫ್ರೇಮ್ಸ್
ಫೋಟೊ ಫ್ರೇಮ್ಸ್ ಅಥವಾ ಪೋಸ್ಟರ‍್ಸ್ ಹಾಕಿ. ನಿಮ್ಮ ಆಟಿಟ್ಯೂಡ್‌ಗೆ ಹೊಂದುವಂತಹ ಬರಹಗಳನ್ನು ಹಾಕಿಕೊಳ್ಳಿ. ಇದನ್ನು ನೋಡಿದಾಗಲೆಲ್ಲ ಪಾಸಿಟಿವಿಟಿ ನಿಮ್ಮಲ್ಲಿ ಹರಿಯುತ್ತದೆ.

How to Decorate Your Dorm Room with Photos and Posters - College Fashionಕರ್ಟ್‌ನ್ ಮೇಲೆ ಇನ್ವೆಸ್ಟ್
ಕಲರ್ ಕಾಂಬಿನೇಶನ್‌ಗಳ ಜೊತೆ ಕೆಲಸ ಮಾಡಿ ಬೆಸ್ಟ್ ಕರ್ಟನ್ ಆರಿಸಿ. ಅದೇ ನಿಮ್ಮ ರೂಮಿನ ಅಂದ ನಿರ್ಧರಿಸುತ್ತದೆ.

How to Choose Bedroom Curtains - HomeLane Blog ಪುಟ್ಟ ಬಾಲ್ಕನಿ ಇರಲಿ
ಪುಸ್ತಕ ಓದಲು, ಸಂಜೆ ಕಾಫಿ ಕುಡಿಯಲು ಪುಟ್ಟ ಬಾಲ್ಕನಿಯೊಂದನ್ನು ಮಾಡಿಕೊಳ್ಳಿ. ಇದು ಜಾಗ ಬದಲಾವಣೆಯನ್ನೂ ಮಾಡುತ್ತದೆ. ಜೊತೆಗೆ ರೂಮಿನ ಅಂದವನ್ನು ಹೆಚ್ಚಿಸುತ್ತದೆ.

Top 100 small balcony decorating ideas 2021 - YouTube

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss