Tuesday, June 28, 2022

Latest Posts

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಬೇಕಾ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ

ಸಾಮಾನ್ಯ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗಿ ಇರುತ್ತದೆ. ಈ ವೇಳೆ ಹೃದಯ, ಶ್ವಾಸಕೋಶಕ್ಕೆ ಹೆಚ್ಚು ಕಾಳಜಿವಹಿಸಬೇಕಿದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆಹಾರಗಳ ಕಡೆ ಹೆಚ್ಚು ಗಮನ ಹರಿಸಬೇಕು. ಕೊಲೆಸ್ಟ್ರಾಲ್ ಇರುವವರು ಹೆಚ್ಚು ಕರಿದ ಆಹಾರ, ಸಕ್ಕರೆ ಮಿಶ್ರಿತ ಸಿಹಿ ತಿನಿಸುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಆದರೆ ಈ ಆಹಾರಗಳನ್ನು ಸೇವಿಸಬಹುದು.. ಯಾವುವು ನೋಡಿ

ಓಟ್ಸ್:
ಇದರಲ್ಲಿರುವ ನಾರಿನಾಂಶವು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

Steel Cut Oatmeal Recipe | Alton Brown | Food Network

ತರಕಾರಿ ಹಣ್ಣುಗಳು:
ಎಲ್ಲಾ ತರಕಾರಿ-ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು. ಇದು ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್ ನಂತಹ ಮಹಾಮಾರಿಗಳಿಂದ ಪಾರುಮಾಡುತ್ತದೆ. ಇವುಗಳಲ್ಲಿರುವ ನಾರಿನಾಂಶವು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

How Dangerous is a Lack of Fruit and Vegetables?

ಡ್ರೈ ಫ್ರೂಟ್ಸ್:
ಇವುಗಳ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿರಿಸಲು ಸಹಕಾರಿಯಾಗಲಿದೆ.

Dry Fruits Benefits: From Heart Health To Thyroid Control - NDTV Foodಅವಕಾಡೋ:
ಇದರಲ್ಲಿ ಹೆಚ್ಚು ನ್ಯೂಟ್ರಿಯಂಟ್ಸ್ ಇದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.

12 health benefits of avocado

ಡಾರ್ಕ್ ಚಾಕೊಲೇಟ್:
ಇದರಲ್ಲಿರು ಕೊಕೋ ಅಂಶವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

7 Proven Health Benefits of Dark Chocolate

ಬೆಳ್ಳುಳ್ಳಿ:
ಮರೆಯದೆ ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿ ಬಳಸಿ..ಇದು ರಕ್ತದೊತ್ತಡ, ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.

Garlic Guide: Benefits, Nutrition, How to Cook With It, Top Sellers, More |  Everyday Health

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss