Monday, August 15, 2022

Latest Posts

ಹುಡುಗಿಯರ ಲವ್ ರಿಜೆಕ್ಟ್ ಮಾಡೋದಾದ್ರೆ ಈ ರೀತಿ ಮಾಡಿ.. ಕಡಿಮೆ ನೋವಾಗಬಹುದು!

ಈಗೆಲ್ಲಾ ಹಿಂದಿನ ಕಾಲದ ರೀತಿ ಹುಡುಗನೇ ಪ್ರಪೋಸ್ ಮಾಡಲಿ ಎಂದು ಹುಡುಗಿಯರು ಕಾಯುವುದಿಲ್ಲ. ಇಷ್ಟ ಆದರೆ ಧೈರ್ಯ ಮಾಡಿ ಹೇಳಿಬಿಡುತ್ತಾರೆ. ಆದರೆ ಹುಡುಗರು ಇಷ್ಟ ಇಲ್ಲ ಎಂದರೆ ಹೇಳುವ ರೀತಿಯಲ್ಲಿ ಹೇಳಬೇಕು. ಹುಡುಗಿಯರ ಮನಸ್ಸಿಗೆ ನೋವು ಮಾಡಬಾರದು. ಹುಡುಗಿಯರ ಲವ್ ಒಪ್ಪಿಗೆ ಇಲ್ಲದಿದ್ರೆ ಈ ರೀತಿ ಹೇಳಿ..

  • ಕಥೆ ಕವನ ಎಲ್ಲ ಬೇಡ ಸಿಂಪಲ್ ಆಗಿ ಮಾತನಾಡಿ.
  • ಶುಗರ್ ಕೋಟ್ ಮಾಡಿ ಹೇಳಬೇಕು ಎಂದೇನಿಲ್ಲ. ರಿಜೆಕ್ಷನ್ ಎಲ್ಲರಿಗೂ ನೋವು ಕೊಡುತ್ತದೆ. ಇದ್ದದ್ದನ್ನು ಇದ್ದ ಹಾಗೆ ಹೇಳಿ.
  • ನೀನು ಯಾಕೆ ಇಷ್ಟ ಇಲ್ಲ ಅನ್ನೋ ಬದಲು ಪ್ರೀತಿಸೋದಕ್ಕೆ ಯಾಕೆ ಇಷ್ಟ ಇಲ್ಲ ಎಂದು ಹೇಳಿ.
  • ಕ್ಲಿಯರ್ ಆಗಿ ಮಾತನಾಡಿ, ಮುಂದೆ ನೋಡೋಣ, ಸ್ನೇಹಿರಾಗಿ ಇರೋಣ ಎನ್ನುವ ಹೋಪ್ಸ್ ಬೇಡ.
  • ಅವರ ಮನಸ್ಸಿಗೆ ನೋವು ಮಾಡುತ್ತೇನೆ ಎನ್ನುವ ವಿಷಯದಿಂದ ನಿಮ್ಮ ನಿರ್ಧಾರ ಹೇಳುವುದು ತಡ ಮಾಡಬೇಡಿ. ಆಳ ಆದಷ್ಟು ನೋವು ಹೆಚ್ಚು.
  • ನೋ ಥ್ಯಾಂಕ್ ಯು ಇಷ್ಟೆ ಸಾಕು. ಹುಡುಗಿಯರು ಜಾಣರು ಅರ್ಥಮಾಡಿಕೊಳ್ಳುತ್ತಾರೆ. ಮುಂದೆ ಮಾತು ಕೂಡ ಬೆಳೆಯೋದಿಲ್ಲ.
  • ನನ್ನ ನಿನ್ನ ಮಧ್ಯೆ ಕೆಮಿಸ್ಟ್ರಿ ಇಲ್ಲ. ಫೀಲಿಂಗ್ಸ್ ಬರುತ್ತಿಲ್ಲ ಎಂದು ಹೇಳಿ. ಇದನ್ನು ಒಪ್ಪುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss