Tuesday, August 16, 2022

Latest Posts

ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ಈ ರೀತಿ ಮಾಡಿ..

ಅಡುಗೆ ಮಾಡಿದಮೇಲೆ ರುಚಿ ನೋಡುವಾಗ ಉಪ್ಪು ಹೆಚ್ಚಾಗಿದೆ ಅನಿಸಿದರೆ ಈ ಟ್ರಿಕ್ಸ್ ಬಳಸಿ ನೋಡಿ…

  • ಅಡುಗೆಗೆ ಆಲೂಗಡ್ಡೆ ಹಾಕಿ. ಇದು ಉಪ್ಪನ್ನು ಹೀರುತ್ತದೆ.
  • ಸಾಂಬಾರ್ ಪದಾರ್ಥವಾದರೆ ಹೆಚ್ಚು ನೀರು ಬೆರೆಸಿ.
  • ಹಾಲು ಬೆರೆಸಿದರೂ ಉಪ್ಪು ಕಡಿಮೆಯಾಗುತ್ತದೆ.
  • ನಿಂಬೆರಸ ಹಾಕಿಕೊಂಡು ತಿಂದರೆ ಉಪ್ಪು ಹೆಚ್ಚಾಗಿರುವುದು ತಿಳಿಯುವುದಿಲ್ಲ.
  • ಸಕ್ಕರೆ ಹಾಕಿ, ಆಗ ರುಚಿ ಬೇರೆಯಾಗುತ್ತದೆ.
  • ಮೊಟ್ಟೆಯ ತಿಂಡಿಗಳಿಗೆ ಉಪ್ಪು ಕಡಿಮೆ ಹಾಕಿ, ಅದು ಉಪ್ಪನ್ನು ಹೀರುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss