spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ನಿಮ್ಮ ಮೊಬೈಲ್ ನಲ್ಲಿ ಸ್ಟೋರೇಜ್ ಬೇಗ ಖಾಲಿಯಾಗುತ್ತಾ? ಹಾಗಿದ್ದರೆ ಈ ರೀತಿ ಮಾಡಿ

ಸಾಮಾನ್ಯವಾಗಿ ಮೊಬೈಲ್ ಗಳಿಗೆ ಇಂಟರ್ನಲ್ ಸ್ಟೋರೇಜ್ ಜೊತೆಗೆ ಮೆಮೊರಿ ಕಾರ್ಡ್ ಬಳಸೋಕು ಅವಕಾಶವಿರುತ್ತದೆ. ಆದರೆ ಎಷ್ಟೋ ಸಲ ನಮಗೆ ಸಾಕಷ್ಟು ಸ್ಟೋರೇಜ್ ಇಲ್ಲದೆ ಮೊಬೈಲ್ ಹ್ಯಾಂಗ್ ಆಗುತ್ತದೆ. ಹಾಗಾಗಿ ಇನ್ನು ಮುಂದೆ ಸ್ಟೋರೇಜ್ ಖಾಲಿಯಾಗಬಾರದೆಂದರೆ ಈ ರೀತಿ ಮಾಡಿ.

  • ಸ್ಟೋರೇಜ್ ಖಾಲಿಯಾಗುವ ಸೂಚನೆ ಬರುತ್ತಿದ್ದಂತೆ ಮೊಬೈಲ್ ನಲ್ಲಿರುವ ಮೂವಿ, ಸಾಂಗ್ಸ್ ಗಳನ್ನು ಡಿಲೀಟ್ ಮಾಡಿ.
  • ಮಕ್ಕಳಿಗೆ, ನಿಮಗೆ ಅಂತ ಹೇಳಿ ತುಂಬಾ ಜಾಸ್ತಿ ಗೇಮ್ಸ್ ಡೌನ್ ಲೋಡ್ ಮಾಡಿಕೊಳ್ಳಬೇಡಿ. ಇದರಿಂದ ಹೆಚ್ಚು ಸ್ಪೇಸ್ ಸೇವ್ ಆಗುತ್ತದೆ.
  • ಮೊಬೈಲ್ ನಲ್ಲಿನ ಕ್ಯಾಚಿಗಳನ್ನು ಆಗಾಗ ಕ್ಲಿಯರ್ ಮಾಡುತ್ತಿರಿ ಇದರಿಂದಲೂ ಮೆಮೋರಿ ಸೇವ್ ಆಗುತ್ತೆ.
  • ಡ್ಯೂಪ್ಲಿಕೇಟ್ ಫೋಟೋಗಳನ್ನು ಡಿಲೀಟ್ ಮಾಡಿ ಅಥವಾ ಗೂಗಲ್, ಕ್ಲೌಡ್ ಗೆ ಶೇರ್ ಮಾಡಿ ಇಡಿ.
  • ನಿಮ್ಮ ಮೊಬೈಲ್ ನಲ್ಲಿರುವ ಡಾಕ್ಸ್ ಗಳನ್ನು ಪೆನ್ ಡ್ರೈವ್ ಅಥವಾ ಸಿಡಿ ಗೆ ಹಾಕಿ ಸ್ಟೋರ್ ಮಾಡಿ.
  • ವಾಟ್ಸ್ ಆಪ್ ನಲ್ಲಿ ಬಂದ ಅನಗತ್ಯ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿ.
- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap