Friday, August 12, 2022

Latest Posts

ನಿಮ್ಮ ವಾಟ್ಸ್ ಆಪ್ Chat, Calls ನಿಂದ Data ಬೇಗ ಖಾಲಿಯಾಗುತ್ತಿದ್ಯಾ? ಹಾಗಿದ್ರೆ ಈ ರೀತಿ ಮಾಡಿ

ಎಷ್ಟೋ ಸಲ 1ಜಿಬಿ, 2 ಜಿಬಿ ಡೇಟಾ ಇದ್ದರೂ ಕೂಡ ಸಾಮಾಜಿಕ ಜಾಲತಾಣಗಳನ್ನು ಬಳಸೋದೆ ತಡ ಎಲ್ಲಾ ಇಂಟರ್ ನೆಟ್ ಖಾಲಿಯಾಗುತ್ತದೆ. ಅದರಲ್ಲೂ ವಿಡಿಯೋ ಕಾಲ್, ಆಡಿಯೋ ಕಾಲ್ ಗಳು ಮಾಡಿದ್ರೆ ಹೆಚ್ಚು ಡೇಟಾ ಬಳಕೆಯಾಗುತ್ತದೆ. ಆದರೆ ಇನ್ನು ಮುಂದೆ ಕಡಿಮೆ ಡೇಟಾ ಖಾಲಿಯಾಗಲು ಈ ರೀತಿ ಮಾಡಿ.

  • ಮೊದಲಿಗೆ ವಾಟ್ಸ್ ಆಪ್ ಓಪನ್ ಮಾಡಿ.
  • ನಂತರ ಅದರಲ್ಲಿನ ಸೆಟ್ಟಿಂಗ್ಸ್ ತೆರೆಯಿರಿ.
  • ಬಳಿಕ ಅಲ್ಲಿರುವ ಸ್ಟೋರೇಜ್ ಮತ್ತು ಡೇಟಾ ಆಯ್ಕೆ ಮಾಡಿಕೊಳ್ಳಿ. ನಂತರ ಅಲ್ಲಿರುವ use less data for calls ಅನ್ನು ಆನ್ ಮಾಡಿಕೊಳ್ಳಿ.
  • ಅಲ್ಲೇ ಕೆಳಗೆ ಇರುವ ಎಲ್ಲಾ ಮೀಡಿಯಾ ಆಟೋ ಡೌನ್ ಲೋಡ್ ಗಳನ್ನು ಆಫ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಡೇಟಾ ಹೆಚ್ಚು ಸೇವ್ ಮಾಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss