ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ವಾಟ್ಸ್ ಆಪ್ ಕೂಡ ಹ್ಯಾಕ್ ಆಗುತ್ತೆ! ಅದರಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ

ಹ್ಯಾಕರ್ಸ್ ಗಳ ಕಾಟ ಹೆಚ್ಚಾಗುತ್ತಿರುವ ನಡುವೆ ವಾಟ್ಸ್ ಆಪ್ ತನ್ನ ಸೆಕ್ಯುರಿಟಿ ಫೀಚರ್ಸ್ ಅನ್ನು ಬಲಗೊಳಿಸಿದೆ. ಎಷ್ಟೋ ಜನ ಈ ಹ್ಯಾಕರ್ಸ್ ಗಳ ಕೈಗೆ ಸಿಕ್ಕಿಕೊಂಡು ಏನೆಲ್ಲಾ ಪರದಾಡುವಂತೆ ಆಗಿದೆ. ನೀವು ಹಾಗೆ ಹ್ಯಾಕರ್ ಗಳ ಜಾಲಕ್ಕೆ ಬೀಳಬಾರದು ಎಂದರೆ ಈ ಟಿಪ್ಸ್ ಫಾಲೋ ಮಾಡಿ..

Disappearing messeges:
ಇತ್ತೀಚಿಗೆ ವಾಟ್ಸ್ ಆಪ್ ವಿಭಿನ್ನ ರೀತಿಯ ಸೆಕ್ಯುರಿಟಿ ಫೀಚರ್ ಪರಿಚಯಿಸಿದ್ದು, ಯಾವುದೇ ವ್ಯಕ್ತಿಗೆ ಕಳುಹಿಸುವ ಮೆಸೇಜ್ 7 ದಿನಗಳಲ್ಲಿ ಮಾಯವಾಗುತ್ತದೆ. ಬೇಕಿದ್ದರೆ ನೀವು ಆ ಚಾಟ್ಸ್ ಗಳ ಸ್ಕ್ರೀನ್ ಶಾಟ್ ಪಡೆದು ಬಳಸಿಕೊಳ್ಳಬಹುದು.

WhatsApp gets disappearing messages feature: How to use, what it means | Technology News,The Indian Express2 step verification:
ಇದರಲ್ಲಿ ನೀವು ನಿಮ್ಮ ವಾಟ್ಸ್ ಆಪ್ ಬಳಸೋದಕ್ಕೆ ಹೊಸ ಪಿನ್ ನೀಡಬೇಕು. ಇದರಿಂದ ನಿಮ್ಮ ಸಿಮ್ ಕಳೆದು ಹೋಗಿದ್ದರೆ ನೀವು ಈ ಪಿನ್ ಮೂಲಕ ಇತರರು ನಿಮ್ಮ  ವಾಟ್ಸ್ ಆಪ್ ಪ್ರವೇಶಿಸದಂತೆ ಇರಲು ಸಹಾಯ ಮಾಡುತ್ತದೆ.

WhatsApp Help Center - About two-step verification
Finger print, Face ID:
ನಿಮ್ಮ ವಾಟ್ಸ್ ಆಪ್ ಸೆಕ್ಯುರಿಟಿಗೆ ಮತ್ತೊಂದು ಹಂತದಲ್ಲಿ ಇಡುತ್ತದೆ. ನೀವು ಒಂದು ಸಲ ವಾಟ್ಸ್ ಆಪ್ ನಿಂದ ಹೊರ ಬಂದರೆ ಸಾಕು ಮತ್ತೆ ವಾಟ್ಸ್ ಆಪ್ ಓಪನ್ ಆಗಬೇಕೆಂದರೆ ನೀವು ಫಿಂಗರ್ ಪ್ರಿಂಟ್ ಕೊಡಲೇ ಬೇಕು. ಇದರ ಬದಲಿದೆ ನೀವು ಫೇಸ್ ಐಡಿ ಕೂಡ ಬಳಸಬಹುದು.

How to use the new fingerprint lock feature in WhatsApp

Block, Spam:
ಯಾವುದೇ ಸಂಖ್ಯೆಯಿಂದ ನಿಮಗೆ ಮೆಸೇಜ್ ಬರುತ್ತಿದ್ದರೆ ಆ ಸಂಖ್ಯೆಯನ್ನು ನೀವು ರಿಪೋರ್ಟ್ ಮಾಡಿ ಸ್ಪಾಮ್ ಎಂದು ದೂರು ಕೊಡಿ. ಇದರಿಂದ ನಿಮಗೆ ಆ ಸಂಖ್ಯೆಯಿಂದ ಯಾವುದೇ ಮೆಸೇಜ್, ಕಾಲ್ಸ್ ಬರುವುದಿಲ್ಲ.

Settings:
ನೀವು ವಾಟ್ಸ್ ಆಪ್ ನಲ್ಲಿ ಹಾಕುವ ಫೋಟೋ, ವಿಡಿಯೋಗಳನ್ನು ಯಾರೂ ನೋಡಬಾರದು ಅಂದರೆ ಮೊದಲು ನಿಮ್ಮ ವಾಟ್ಸ್ ಆಪ್ ನಲ್ಲಿ ಸಟ್ಟಿಂಗ್ಸ್ ಬದಲಿಸಿ. ಇದರಿಂದ ನಿಮ್ಮ ಫೋಟೋಗಳನ್ನು ಯಾರು ದುರುಪಯೋಗ ಪಡಿಸಿಕೊಳ್ಳೊಕೆ ಆಗುವುದಿಲ್ಲ.

WhatsSpy Public: The app that spies on WhatsApp users - Panda Security Mediacenter

 

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss