ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೊಬೈಲ್ ಸ್ಟೋರೇಜ್ ಪೂರ್ತಿ ಫೋಟೋಸ್ ನಿಂದ ತುಂಬಿದ್ಯಾ? ಇತರರೊಂದಿಗೆ ಶೇರ್ ಮಾಡಲು ಈ ರೀತಿ ಮಾಡಿ

ಸಾಮಾನ್ಯವಾಗಿ ಮೊಬೈಲ್ ನಲ್ಲಿ ಸ್ಟೋರೇಜ್ ಹೆಚ್ಚಿದೆ ಅಂತ ಎಲ್ಲಾ ಫೋಟೋಸ್ ನ ಕೂಡ ಅದರಲ್ಲೇ ಸ್ಟೋರ್ ಮಾಡಿರುತ್ತೇವೆ. ಆದರೆ ಕೆಲವು ದಿನಗಳ ನಂತರ ಅದರಲ್ಲಿನ ಫೋಟೋಸ್ ಗಳನ್ನು ಮತ್ತೊಬ್ಬರಿಗೆ ಶೇರ್ ಮಾಡಲು ಈ ರೀತಿ ಮಾಡಿ

ಗೂಗಲ್ ಫೋಟೋಸ್:
ನಿಮ್ಮ ಫೋಟೋಗಳನ್ನು ಗೂಗಲ್ ಫೋಟೋಸ್ ನಲ್ಲಿ ಸ್ಟೋರ್ ಮಾಡುವುದರಿಂದ ನಿಮ್ಮ ಮೊಬೈಲ್ ನಲ್ಲಿ ಸ್ಟೋರೇಜ್ ಉಳಿಯುತ್ತದೆ ಜೊತೆಗೆ ಇದನ್ನು ಬೇರೆಯವರಿಗೂ ಶೇರ್ ಮಾಡಬಹುದು.

Facebook's Google Photos Media Transfer Tool Is Now Available To Everyone -  Tech

ಐಕ್ಲೌಡ್:
ನಿಮ್ಮ ಫೋಟೋಸ್ ಸೇವದ ಮಾಡೋದಕ್ಕೆ ಐಕ್ಲೌಡ್ ಉತ್ತಮ ಆಯ್ಕೆ. ಇದು ಕೂಡ ನಿಮ್ಮ ಆಪಲ್ ಐಡಿಯೊಂದಿಗೆ ಲಿಂಕ್ ಆಗಿದ್ದು, 20ಎಂಬಿ ಗಿಂತ ಹೆಚ್ಚಿನ ಫೋಟೋ ಗಳನ್ನು ಇದರಲ್ಲಿ ಸ್ಟೋರ್ ಮಾಡಬಹುದು.

ವಿ ಟ್ರಾನ್ಸ್ ಫರ್:
ಇದು ಸಖತ್ ಸಿಂಪಲ್ ವೆಬ್ ಸೈಟ್ ಆಗಿದ್ದು, ಇದರಿಂದ ಸುಮಾರು 2 ಜಿಬಿಯಷ್ಟು ಫೋಟೋ, ಡಾಕ್ಯುಮೆಂಟ್ಸ್ ಗಳನ್ನು ಶೇರ್ ಮಾಡಬಹುದು.

ಫ್ಲಿಕರ್:
ಇದು ಹೆಚ್ಚು ಫೋಟೋ ಗ್ರಾಫರ್ ಗಳಿಗೆ ಉಪಯೋಗವಾಗಲಿದ್ದು, ಇದರಲ್ಲಿ ಎಡಿಟ್ ಮಾಡಿ ಸ್ಟೋರ್ ಮಾಡಿ ಶೇರ್ ಕೂಡ ಮಾಡಬಹುದಾಗಿದೆ. ಇದರಲ್ಲಿ ಆಟೋ ಬ್ಯಾಕ್ ಅಪ್, ಅನ್ ಲಿಮಿಟೆಡ್ ಸ್ಟೋರೇಜ್ ಸೇರಿದಂತೆ ಅನೇಕ ಫೀಚರ್ಸ್ ಗಳಿವೆ.

ಏರ್ ಡ್ರಾಪ್:
ಇದು ಮತ್ತು ಸುಲಭದ ಶೇರಿಂಗ್ ಫೀಚರ್ ಆಗಿದ್ದು, ನೀವು ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್ ಗಳಿಗೆ ಕೆಲವೇ ಸೆಕೆಂಡುಗಳಲ್ಲಿ ಶೇರ್ ಮಾಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss