Monday, July 4, 2022

Latest Posts

ನಿಮ್ಮ ಮೊಬೈಲ್ ನಲ್ಲಿ Internet ಸರಿಯಾಗಿ ವರ್ಕ್ ಆಗೋದಿಲ್ವಾ? ಹಾಗಿದ್ದರೆ ಈ ರೀತಿ ಮಾಡಿ

2ಜಿ, 3ಜಿ ದಾಟಿ 5ಜಿ ಯುಗಕ್ಕೆ ಕಾಲಿಟ್ಟರೂ ನಮ್ಮ ಮೊಬೈಲ್ ಇಂಟರ್ ನೆಟ್ ಮಾತ್ರ ಸರಿಯಾದ ಸಮಯಕ್ಕೆ ಕೈ ಕೊಡುತ್ತೆ. ತುರ್ತು ಸಮಯದಲ್ಲಿ ಈ ರೀತಿ ಸಮಸ್ಯೆಯಾದರೆ ಏನು ಮಾಡಬೇಕು? ಇಲ್ಲಿದೆ ನೋಡಿ ಮಾಹಿತಿ

  • ಇಂಟರ್ ನೆಟ್ ವರ್ಕ್ ಆಗಲಿಲ್ಲ ಎಂದರೆ ನಿಮ್ಮ ಡೇಟಾವನ್ನು ಒಮ್ಮೆ ಆಫ್ ಮತ್ತು ಆನ್ ಮಾಡಿ.
  • ಮೊಬೈಲ್ ಸ್ವಿಚ್ ಆಫ್ ಮತ್ತು ಆನ್ ಮಾಡುವುದರಿಂದ ಮೊಬೈಲ್ ಬ್ಯಾಂಗ್ರೌಂಡ್ ನಲ್ಲಿ ಕೆಲಸ ಮಾಡುತ್ತಿರುವ ಆಪ್ ಕ್ಲೋಸ್ ಆಗುತ್ತದೆ.
  • ಸಿಮ್ ಕಾರ್ಡ್ ತೆಗೆದು ಹಾಕುವುದರಿಂದ ಡೇಟಾ ಮತ್ತೆ ಸಕ್ರಿಯವಾಗಿ ಕೆಲಸ ಮಾಡುತ್ತದೆ.
  • ಡೇಟಾ ಅಲರ್ಟ್ ಚೆಕ್ ಮಾಡಿ. ಅಲರ್ಟ್ ಆನ್ ಆಗಿದ್ದರೆ ಒಮ್ಮ ಆಫ್ ಮಾಡಿ ಪ್ರಯತ್ನಿಸಿ.
  • ಯಾವುದೇ ಅನಗತ್ಯ ಡಿವೈಸ್ ಗಳಿಗೆ ನಿಮ್ಮ ವೈಫೈ ಕನೆಕ್ಟ್ ಆಗಿದೆಯಾ ಪರಿಶೀಲಿಸಿ.
  • ನಿಮ್ಮ ಮೊಬೈಲ್ ನಲ್ಲಿರುವ ಕ್ಯಾಚಿ ಗಳನ್ನು ಡಿಲೀಟ್ ಮಾಡಿ. ಇದರಿಂದ ಡೇಟಾ ಉಳಿಯುತ್ತದೆ.
  • ನಿಮ್ಮ ಮೊಬೈಲ್ ನೆಟ್ ವರ್ಕ್ ಸರಿಯಾಗಿ ಇದೆಯಾ ಪರಿಶೀಲಿಸಿ. ನೆಟ್ ವರ್ಕ್ ಇಲ್ಲದೆ ಇಂಟರ್ ನೆಟ್ ವರ್ಕ್ ಆಗುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss