ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

Chrome ನಿಂದ Popup notifications ಹೆಚ್ಚಾಗಿದ್ಯಾ? ಹಾಗಿದ್ದರೆ ಈ ಸ್ಟೆಪ್ಸ್ ಮೂಲಕ ಬ್ಲಾಕ್ ಮಾಡಿ

ಇತ್ತೀಚಿಗೆ ಟೆಕ್ನಾಲಜಿ ಎಷ್ಟು ಡೆವೆಲಪ್ ಆಗಿದೆ ಅಂದರೆ ನಾವು ಗೂಗಲ್ ನಲ್ಲಿ ಯಾವುದೇ ವಿಚಾರ ಸರ್ಚ್ ಮಾಡಿದ್ರೆ ಸಾಕು ಮತ್ತೆಲ್ಲಾ ಸೋಷಿಯಲ್ ಮೀಡಿಯಾದಲ್ಲೂ ಅದೇ ವಿಚಾರ ನಮ್ಮೆದುರು ಪಾಪ್ ಅಪ್ ಆಗಿ ಕಾಣಲಿದೆ. ಈ ರೀತಿ ಅನೇಕ ನೋಟಿಫಿಕೇಷನ್ ಗಳು ನಮಗೆ ಕಿರಿಕಿರಿ ಮಾಡುತ್ತವೆ..  ಇನ್ನು ಮುಂದೆ ನೋಟಿಫಿಕೇಷನ್ಸ್, ಪಾಪ್ ಅಪ್ಸ ಬರಬಾರದೆಂದರೆ ಈ ರೀತಿ ಮಾಡಿ

  • ಮೊದಲು ನಿಮ್ಮ ಕಂಪ್ಯೂಟರ್ ನಲ್ಲಿ ಗೂಗಲ್ ಕ್ರೋಮ್ ಓಪನ್ ಮಾಡಿ.
  • ಬಳಿಕ ಬಲ ಭಾಗದ ಮೇಲೆ ಕಾಣುವ ಮೂರು ಚುಕ್ಕಿಗಳನ್ನು ಕ್ಲಿಕ್ ಮಾಡಿ settings ತೆರೆಯಿರಿ.
  • ಅಲ್ಲಿ privacy and settings ಓಪನ್ ಮಾಡಿಕೊಂಡು site settings ಆಯ್ಕೆ ಮಾಡಿ.
  • ಬಳಿಕ notifications ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ಕೊನೆಯಲ್ಲಿ ಅಲ್ಲಿ ಸಿಗುವ Use quieter messaging ಆಪ್ಷನ್ ಆಯ್ಕೆ ಮಾಡಿಕೊಳ್ಳಿ.

ನೇರವಾಗಿ ಯಾವುದೇ ವೆಬ್ ಸೈಟ್ ಗಳ ನೋಟಿಫಿಕೇಷನ್ ಬ್ಲಾಕ್ ಮಾಡಲು ಅಲ್ಲೇ ಕೆಳಗೆ ಸಿಗುವ ವೆಬ್ ಸೈಟ್ ಗಳನ್ನು ಆಯ್ಕೆ ಮಾಡಿಕೊಳ್ಳಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss