Saturday, July 2, 2022

Latest Posts

ಗೋಡಂಬಿಗೆ ಹುಳ ಹಿಡಿಯುತ್ತಿದ್ಯಾ? ಹಾಗಿದ್ದರೆ ಈ ರೀತಿ ಸ್ಟೋರ್ ಮಾಡಿ

ಕಿಚನ್ TIP:

ಗೋಡಂಬಿಯನ್ನು ಒಂದು ಏರ್ ಟೈಟ್ ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿದರೆ 2 ವರ್ಷ ಸ್ಟೋರ್ ಮಾಡಬಹುದು. ಫ್ರಿಡ್ಜ್ ಇಲ್ಲವಾದರೆ ಗೋಡಂಬಿ ಹುರಿದು ಡಬ್ಬಿಯಲ್ಲಿ ಇಟ್ಟರೆ 1 ತಿಂಗಳವರೆಗೆ ಸ್ಟೋರ್ ಮಾಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss