ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಚ್ಚಿದ ತರಕಾರಿಗಳು ಕಪ್ಪಾಗದೆ ಇರಲು ಈ ಟ್ರಿಕ್ ಟ್ರೈ ಮಾಡಿ

ಕಿಚನ್ TIP:

ಸಾಮಾನ್ಯವಾಗಿ ಬಾಳೆಕಾಯಿ, ಆಲೂಗಡ್ಡೆಯಂತಹ ತರಕಾರಿಗಳು ಹೆಚ್ಚಿದ ಕೂಡಲೇ ಕಪ್ಪಾಗುತ್ತದೆ. ಹೆಚ್ಚಿದ  ತರಕಾರಿಗಳಿಗೆ ನಿಂಬೆ ಹಣ್ಣಿನ ರಸ ಸವರಿದರೆ ತರಕಾರಿ ಕಪ್ಪಾಗುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss