Monday, August 15, 2022

Latest Posts

ಬಟಾಣಿ ಹೆಚ್ಚು ದಿನ ಸ್ಟೋರ್ ಮಾಡಬೇಕಾ? ಹಾಗಿದ್ದರೆ ಈ ಸಿಂಪಲ್ ವಿಧಾನ ಟ್ರೈ ಮಾಡಿ

ಕಿಚನ್ TIP:

ಬಟಾಣಿ ಸಿಪ್ಪೆ ತೆಗೆಯದೆ ಹಾಗೆ ಇಟ್ಟರೆ ಮೂರ್ನಾಲ್ಕು ದಿನಕ್ಕೆಲ್ಲಾ ಹಾಳಾಗಿ ಹೋಗುತ್ತದೆ. ಬದಲಿಗೆ ಈ ರೀತಿ ಮಾಡಿದರೆ ತಿಂಗಳೆಲ್ಲಾ ಸ್ಟೋರ್ ಮಾಡಬಹುದು.

  • ಪಾತ್ರೆಯಲ್ಲಿ ನೀರು ಹಾಗೂ ಒಂದು ಚಮಚ ಸಕ್ಕರೆ ಹಾಕಿ ಕುದಿಸಿ. ಸಕ್ಕರೆ ಕರಗುವ ವರೆಗೆ ಕಲಸಿ ನಂತರ ಸ್ಟವ್ ಆಫ್ ಮಾಡಿ.
  • ಬಳಿಕ ಬಿಡಿಸದ ಹಸಿರು ಬಟಾಣಿಯನ್ನು ಅದಕ್ಕೆ ಹಾಕಿ 2 ನಿಮಿಷ ಬಿಡಿ.
  • ನಂತರ ಅದನ್ನು 2-3 ನಿಮಿಷ ತಂಪು ನೀರಿನಲ್ಲಿ ಹಾಕಿರಿ.
  • ಕೊನೆಯಲ್ಲಿ ಅದನ್ನ ಒಂದು ಏರ್ ಟೈಟ್ ಡಬ್ಬಿ ಅಥವಾ ಜಿಪ್ ಲಾಕ್ ಕವರ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss