ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಇನ್ಸ್ಟಾಗ್ರಾಮ್ – ಫೇಸ್ ಬುಕ್ ಲಿಂಕ್ ಆಗಿದ್ಯಾ? Unlink ಮಾಡೋದು ಹೇಗೆ? ಇಲ್ಲಿದೆ ನೋಡಿ

ಫೇಸ್ ಬುಕ್ ಇದೀಗ ಸಾಮಾಜಿಕ ಜಾಲತಾಣಗಳ ಬಿಗ್ ಬಾಸ್ ಆಗಿಬಿಟ್ಟಿದೆ. ವಾಟ್ಸ್ ಆಪ್, ಇನ್ಸ್ಟಾಗ್ರಾಮ್ ನ ಎಲ್ಲಾದನ್ನು ಲಿಂಕ್ ಮಾಡಿಕೊಂಡಿದೆ. ಆದರೆ ನೀವು ಇನ್ಸ್ಟಾ ಗ್ರಾಮ್ ನಲ್ಲಿ ಹಾಕುವ ಸ್ಟೋರಿ, ಪೋಸ್ಟ್ ಗಳು ಫೇಸ್ ಬುಕ್ ನಲ್ಲಿ ಶೇರ್ ಆಗುತ್ತದೆ. ಆದರೆ ಇದ್ದನ್ನು ತಪ್ಪಿಸೋದು ಹೇಗೆ? ಲಿಂಗ್ ಅನ್ನು ರಿಮೂವ್ ಮಾಡೋದು ಹೇಗೆ ಅಂತ ನೋಡಿ..

  • ಮೊದಲಿಗೆ ಇನ್ಸ್ಟಾಗ್ರಾಂ ನಲ್ಲಿ ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲಿ ಬಲಭಾಗದಲ್ಲಿ ಕಾಣುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ.
  • ಬಳಿಕ ಅಲ್ಲಿ ಅಕೌಂಟ್ ಆಯ್ಕೆ ಮಾಡಿಕೊಂಡು ಅಲ್ಲಿ ಕಾಣುವ ಶೇರಿಂಗ್ ಟು ಅದರ್ ಆಪ್ಸ್ ಅನ್ನು ಆಯ್ಕೆ ಮಾಡಿ.
  • ಅಲ್ಲಿ ನಿಮಗೆ ನೀವು ಲಿಂಗ್ ಮಾಡಿರುವ ಅಪ್ಲಿಕೇಷನ್ ಗಳ ಲಿಸ್ಟ್ ಬರಲಿದೆ.
  • ಪೇಸ್ ಬುಕ್ ಆಯ್ಕೆ ಮಾಡಿಕೊಂಡು ಅಲ್ಲಿ ಬರುವ ಆಟೊಮ್ಯಾಟಿಕ್ ಶೇರ್ ಆಯ್ಕೆಗಳನ್ನು ಡೀಸೆಲೆಕ್ಟ್ ಮಾಡಿಕೊಳ್ಳಿ.
  • ಟ್ವಿಟರ್ ಮೇಲೆ ಕ್ಲಿಕ್ ಮಾಡಿದರೆ ನೇರ ಅನ್ ಲಿಂಕ್ ಆಯ್ಕೆ ಮಾಡಿಕೊಳ್ಳಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss