spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಐಫೋನ್ ಟು ಐಫೋನ್- ಫೋಟೋ, ವಿಡಿಯೋ ಶೇರ್ ಮಾಡೋಕೆ ಬಳಸಿ ಏರ್ ಡ್ರಾಪ್!

- Advertisement -Nitte

ಐಫೋನ್ ಟು ಐಫೋನ್, ಐಪ್ಯಾಡ್ ಗಳಿಗೆ ಈಸಿಯಾಗಿ ನಿಮ್ಮ ಫೋಟೋ, ವಿಡಿಯೋ ಅಥವಾ ಡಾಕ್ಯುಮೆಂಟ್ಸ್ ಗಳನ್ನ ಶೇರ್ ಮಾಡೋಕೆ ಅಂತಾನೇ ಇರೋದು ಏರ್ ಡ್ರಾಪ್.

ಏರ್ ಡ್ರಾಪ್ ಹೇಗೆ ವರ್ಕ್ ಆಗುತ್ತಾ?

  • ಎರಡೂ ಮೊಬೈಲ್ ಗಳಲ್ಲೂ ಬ್ಲೂಟೂತ್ ಹಾಗೂ ವೈಫೈ ಆನ್ ಇರಬೇಕು.
  • ಆದರೆ ಹಾಟ್ ಸ್ಪಾಟ್ ಆಫ್ ಮಾಡಿಕೊಳ್ಳಿ.
  • ನಿಮ್ಮ ಮೊಬೈಲ್ ನ ಹೋಂ ಸ್ಕ್ರೀನ್ ನಲ್ಲಿ ಕಾಣುವ ಏರ್ ಡ್ರಾಪ್ ಅನ್ನು ಆನ್ ಮಾಡಿಕೊಳ್ಳಿ.
  • ನಂತರ ನೀವು ಶೇರ್ ಮಾಡಬೇಕಿರುವ ಫೋಟೋ, ಡಾಕ್ಯುಮೆಂಟ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.
  • ಬಳಿಕ ಶೇರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಏರ್ ಡ್ರಾಪ್ ಸಿಲೆಕ್ಟ್ ಮಾಡಿಕೊಳ್ಳಿ.
  • ಅಲ್ಲಿ ನೀವು ಕಳುಹಿಸಬೇಕಿರುವ ವ್ಯಕ್ತಿಯ ಫೋಟೋ ಅಥವಾ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಆಯ್ತು
  • ಆಗ ಒಂದೇ ಸಮಯದಲ್ಲಿ ಒಂದಕ್ಕೂ ಹೆಚ್ಚು ಐಫೋನ್ ಗಳಿಗೆ ನೀವು ಶೇರ್ ಮಾಡಬಹುದು.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss