spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಂದಾದರೂ ಖಾಲಿ ಹೊಟ್ಟೆಯಲ್ಲಿ ಸೋಂಪು ಸೇವಿಸಿದ್ದೀರಾ? ಇದರಲ್ಲಿದೆ ಅಚ್ಚರಿಪಡುವಂತ ಆರೋಗ್ಯಕರ ಪ್ರಯೋಜನಗಳು

- Advertisement -Nitte

ಹೋಟೆಲ್ ಗಳಲ್ಲಿ ಊಟ, ತಿಂಡಿ ಆದಮೇಲೆ ಜೀರ್ಣವಾಗಲಿ ಅಂತ ಸೋಂಪು ಕೊಡ್ತಾರೆ. ಆದರೆ ನಿಜವಾಗಿಯೂ ಈ ಸೋಂಪಿನ ಹಿಂದಿನ ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ..

ಚರ್ಮಕ್ಕೆ ಹೊಳಪು: ಸೋಂಪು ಸೇವಿಸುವುದರಿಂದ ರಕ್ತ ಶೂದ್ಧಿಯಾಗಿ ಚರ್ಮದ ಕಾಂತಿ ಹೆಚ್ಚಾಗುತ್ತದೆ.

ದೃಷ್ಠಿ: ಸೋಂಪು ಸೇವಿಸುವುದರಿಂದ ದೃಷ್ಠಿ ಸುಧಾರಿಸುತ್ತದೆ.

ಬಾಯಿ ದುರ್ವಾಸನೆ: ಬಾಯಿಯಿಂದ ಬರುವ ಕೆಟ್ಟವಾಸನೆಯನ್ನು ದೂರ ಮಾಡುತ್ತದೆ. ದಿನಕ್ಕೆ 3-4 ಬಾರಿ ಸೋಪು ಸೇವಿಸುವುದು ಲಾಭದಾಯಕ.

ಮುಟ್ಟಿನ ಸಮಸ್ಯೆ: ಮಾಸಿಕ ಪೀರಿಯಡ್ಸ್ ನಲ್ಲಿ ಏರುಪೇರಾಗುತ್ತಿದ್ದರೆ ಸೋಂಪನ್ನು ಸೇವಿಸುವುದರಿಂದ ಮುಟ್ಟಿನ ಸಮಸ್ಯೆ ದೂರವಾಗುತ್ತದೆ.

ಜೀರ್ಣಕ್ರಿಯೆ: ಅಜೀರ್ಣದಿಂದ ಬಳಲುತ್ತಿರುವವರು ಸೋಂಪನ್ನು ಅಗಿದು ತಿನ್ನಬಹುದು ಅಥವಾ ಅದರ ಟೀ ಮಾಡಿ ಸೇವಿಸಿ.

ತೂಕ ಇಳಿಸುತ್ತದೆ: ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಕೊಬ್ಬನ್ನು ಕಡಿಮೆ ಮಾಡಲು ಸೋಂಪು ಸಹಕಾರಿಯಾಗಲಿದೆ.

ಸೋಂಪಿನ ಟೀ ಮಾಡೋದು ಹೇಗೆ?

  • ಎರಡು ಲೋಟ ನೀರಿಗೆ 1 ಚಮಚ ಸೋಂಪು ಹಾಕಿ. ಅದಕ್ಕೆ ಕಾಲು ಚಮಚ ಅರಿಶಿನ ಪುಡಿ ಹಾಕಿ ಕಲಸಿ.
  • ರಾತ್ರಿ ಇಡೀ ನೆನಸಿಟ್ಟ ಈ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss