SKIN CARE | ಹೊಳೆಯುವ ತ್ವಚೆಗಾಗಿ ಶೀಟ್ ಮಾಸ್ಕ್ ಬಳಸುವ ಮುನ್ನ ಈ ಸ್ಟೆಪ್ಸ್ ಫಾಲೋ ಮಾಡಿ..

ಸಾಮಾನ್ಯವಾಗಿ ಶೀಟ್ ಮಾಸ್ಕ್ ಬಳಕೆ ವೇಳೆ ಏಕಾಏಕಿ ಮಾಸ್ಕ್‌ನ್ನು ಮುಖಕ್ಕೆ ಹಾಕಿಬಿಡುತ್ತೇವೆ, ನಂತರ ತೆಗೆದು ತೊಳೆಯುತ್ತೇವೆ. ಆದರೆ ಮಾಸ್ಕ್ ಹಾಕುವ ಸರಿಯಾದ ವಿಧಾನ ಇಲ್ಲಿದೆ..

  • ಮೊದಲು ಕ್ಲೆನ್ಸರ್‌ನಲ್ಲಿ ಮುಖ ತೊಳೆಯಿರಿ
  • ನಂತರ ಸ್ಕ್ರಬ್ ಹಾಕಿ ಮುಖವನ್ನು ಸ್ಕ್ರಬ್ ಮಾಡಿಕೊಳ್ಳಿ
  • ನಂತರ ಟೋನರ್ ಹಾಕಿ
  • ನಂತರ ಮಾಸ್ಕ್‌ಹಾಕಿ
  • 20 ನಿಮಿಷಗಳು ಮಾಸ್ಕ್‌ನ್ನು ಹಾಗೆ ಬಿಡಿ, ನಂತರ ಮಾಸ್ಕ್ ತೆಗೆದುಬಿಡಿ
  • ಮುಖದಲ್ಲಿ ಇರುವ ಜೆಲ್‌ನ್ನು ಪ್ಯಾಟ್ ಮಾಡಿ ಮುಖದಲ್ಲೇ ಉಳಿಯುವಂತೆ ಮಾಡಿ
  • ಈಗ ಮುಖ ತೊಳೆಯದೇ ಹಾಗೇ ಬಿಟ್ಟುಬಿಡಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!