Wednesday, August 17, 2022

Latest Posts

ಬ್ರೇನ್ ಟ್ಯೂಮರ್‌ನ ಮೊದಲ ಲಕ್ಷಣಗಳಿವು.. ಒಂದು ಲಕ್ಷಣ ಕಾಣಿಸಿದರೂ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ..

ಸಿನಿಮಾಗಳಲ್ಲಿ ನೋಡುತ್ತೀರಿ.ನಾಯಕ ನಾಯಕಿಯ ಜೀವನ ತುಂಬಾನೇ ಸುಖಕರವಾಗಿ ಇರುತ್ತದೆ. ಆಗಿನ್ನು ಕಷ್ಟಪಟ್ಟು ಮನೆಯವರನ್ನು ಮದುವೆಗೆ ಒಪ್ಪಿಸಿರಿತ್ತಾರೆ. ಇನ್ನೇನು ಸುಖವಾಗಿ ಬಾಳಬೇಕು ಎನ್ನುವ ಸಮಯಕ್ಕೆ ಹೀರೋಯಿನ್ ಗೆ ಬ್ರೇನ್ ಟ್ಯೂಮರ್ ಎದುರಾಗುತ್ತದೆ. ಅಲ್ಲದೆ ಆಕೆಗೆ ಬ್ರೇನ್ ಟ್ಯೂಮರ್ ನ ಕೊನೆಯ ಸ್ಟೇಜ್ ನಲ್ಲಿದ್ದರೂ ಏನೂ ಗೊತ್ತಾಗುವುದೇ ಇಲ್ಲ.‌ನಿಜವಾಗಿಯೂ‌ ಬ್ರೇನ್ ಟ್ಯೂಮರ್ ನಲ್ಲಿ ಲಕ್ಷಣಗಳು ಇಲ್ಲವಾ?
ಖಂಡಿತಾ ಇದೆ.. ಯಾವ ಲಕ್ಷಣ ನೋಡಿ..

  • ಆಗಾಗ ಅಥವಾ ಯಾವಾಗಲೂ ತಲೆನೋವು
  • ಪರ್ಸನಾಲಿಟಿಯಲ್ಲಿ ಬದಲಾವಣೆ
  • ನೆನಪಿನ ಶಕ್ತಿ ಕಳೆದುಕೊಳ್ಳುವುದು
  • ತಲೆತಿರುಗುವುದು ವಾಂತಿ ಬರುವುದು
  • ಸುಸ್ತು
  • ಯಾವಾಗಲೂ ಸುಸ್ತು
  • ನಿದ್ದೆ ಬಾರದಿರುವುದು
  • ಕಣ್ಣು ಕಾಣದಿರುವುದು
  • ನಡೆದಾಡಲು ಕಷ್ಟವಾಗುವುದು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!