ಕಳೆದು ಒಂದೂವರೆ ತಿಂಗಳು ಸ್ಮೃತಿ ನೋವು ತಿಂದಿದ್ದಾರೆ, ಈ ಗೆಲುವು ಅವರದ್ದೇ ಎಂದ ಶ್ರೇಯಾಂಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಗುರುವಾರ ರಾತ್ರಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವುಮೆನ್ಸ್‌ ತಂಡ ಎರಡನೇ ಬಾರಿಗೆ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದೆ. ಈ ಗೆಲುವನ್ನು ಸ್ಮೃತಿ ಮಂಧಾನಾಗೆ ಡೆಡಿಕೇಟ್‌ ಮಾಡುತ್ತೇನೆ ಎಂದು ಶ್ರೇಯಾಂಕಾ ಪಾಟೀಲ್‌ ಹೇಳಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಸ್ಮೃತಿ ತುಂಬಾ ನೋವು ತಿಂದಿದ್ದಾರೆ. ಹೀಗಾಗಿ ಈ ಗೆಲುವು ಅವರಿಗೆ ಬೇಕಾಗಿತ್ತು. ಅವರ ನಾಯಕತ್ವದಲ್ಲಿ ಗೆಲುವು ಸಾಧಿಸಿದ್ದೇವೆ. ಟೀಂ ಕಡೆಯಿಂದ ಈ ಗೆಲುವನ್ನು ಸ್ಮೃತಿಗೆ ಅರ್ಪಿಸುತ್ತೇನೆ ಎಂದಿದ್ದಾರೆ. ಸ್ಮೃತಿ ಮಂಧಾನಾ … Continue reading ಕಳೆದು ಒಂದೂವರೆ ತಿಂಗಳು ಸ್ಮೃತಿ ನೋವು ತಿಂದಿದ್ದಾರೆ, ಈ ಗೆಲುವು ಅವರದ್ದೇ ಎಂದ ಶ್ರೇಯಾಂಕಾ