Budget2023 | ಹೊಸ ಆದಾಯ ತೆರಿಗೆ ಪದ್ಧತಿ ಅನ್ವಯ ತೆರಿಗೆ ರಿಯಾಯಿತಿ ಮಿತಿ 5 ಲಕ್ಷದಿಂದ 7 ಲಕ್ಷ ರೂ.ಗೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ಪದ್ಧತಿಯನ್ನು ಪ್ರಸ್ತಾಪಿಸಿದ್ದಾರೆ, ಅದರ ಅಡಿಯಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರ ಅನ್ವಯ ಹೊಸ ತೆರಿಗೆ ಪದ್ಧತಿ ಆಯ್ದು ಕೊಳ್ಳುವವರು  7 ಲಕ್ಷದ ವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ

ಹೊಸ ವೈಯಕ್ತಿಕ ಆದಾಯ ತೆರಿಗೆ ದರಗಳು ಹೀಗಿವೆ:

0 ರಿಂದ ರೂ 3 ಲಕ್ಷಗಳು – ಶೂನ್ಯ

ರೂ 3 ರಿಂದ 6 ಲಕ್ಷಗಳು – 5 ಶೇ.

ರೂ 6 ರಿಂದ 9 ಲಕ್ಷಗಳು – 10 ಶೇ.

ರೂ 9 ರಿಂದ 12 ಲಕ್ಷಗಳು – 15 ಶೇ.

ರೂ 12 ರಿಂದ 15 ಲಕ್ಷಗಳು – 20 ಶೇ.

ರೂ 15 ಲಕ್ಷಕ್ಕಿಂತ ಹೆಚ್ಚು – 30 ಶೇ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!