Sunday, August 14, 2022

Latest Posts

ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಮುನ್ನಡೆ ಸಾಧಿಸಿದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ಕಾಯ೯ ನಡೆಯುತ್ತಿದ್ದು, ಕಾಂಗ್ರೆಸ್ ನ 15 ಅಭ್ಯರ್ಥಿಗಳು, ಬಿಜೆಪಿಯ 24 ಅಭ್ಯರ್ಥಿಗಳು ಹಾಗೂ ಪಕ್ಷೇತರ 3 ಮಂದಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಮುನ್ನಡೆ ಸಾಧಿಸಿರುವ ಬಿಜೆಪಿಯ 24 ಅಭ್ಯರ್ಥಿಗಳು ಅನಿತಾ ಚಳಗೇರಿ, ಈರೇಶ ಅಂಚಟಗೇರಿ, ಮಂಜುನಾಥ ಬಟ್ಟೆನ್ನವರ , ವಿಜಯಾನಂದ ಶೆಟ್ಟಿ , ಸುರೇಶ ಬೇದ್ರೆ , ಶಿವು ಹಿರೇಮಠ , ಆನಂದ ಯವಾಗಲ್, ನಿಲವ್ವಾ ಅರವಾಲದ, ಸುನಿತಾ ಮಳವಾದಕರ್  ಚಂದ್ರಶೇಖರ್ ಮನಗುಂಡಿ, ಸತೀಶ ಹಾನಗಲ್ , ರಾಜಣ್ಣ ಕೊರವಿ, ಚಂದ್ರಶೇಖರಗೌಡ ಕೌಜಗೇರಿ , ತಿಪ್ಪಣ್ಣ ಮಜಗಿ , ಸಂತೋಷ ಚೌವಣ್ , ಮಹದೇವಪ್ಪ ನರಗುಂದ , ವೀರಣ್ಣ ಸವಡಿ , ರೂಪಾ ಶೆಟ್ಟಿ , ವೀಣಾ ಭಾರದ್ವಾಡ , ಮೀನಾಕ್ಷಿ ಒಂಟಮೂರಿ , ಶಿಲಾ ಕಾಟ್ಕರ್ , ಶಾಂತಾ ಹಿರೇಮಠ , ಪೂಜಾ ಶೇಜವಾಡ್ಕರ್ , ಶಿವಾನಂದ ಮೆಣಸಿನಕಾಯಿ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ: ಸುರವ್ವ ಪಾಟೀಲ , ಡಾಲ್ಮದ್ ಬೇಗಂ ನದಾಫ್ , ದೀಪಾ ನಿರಲಕಟ್ಟಿ , ಪರ್ವಿನ್ ದೇಸಾಯಿ , ಗಣೇಶ ಮುಧೋಳ, ಮುಲ್ಲಾ ಬಿಲ್ಕಿನ್ ಬಾನು , ಮಂಜುನಾಥ ಬಡಕುರಿ , ಶಂಕರಪ್ಪ ಹರಿಜನ , ಇಮ್ರಾನ್ ಎಲಿಗರ , ಮಹಮ್ಮದ್ ಇಸ್ಮಾಯಿಲ್ ಭದ್ರಾಪುರ , ಶ್ರುತಿ ಚಲವಾದಿ , ಸುವರ್ಣಾ ಕಲ್ಲ ಕುಂಠಲ , ನಿರಂಜನಯ್ಯ ಹಿರೇಮಠ, ವಿದ್ಯಾ ಪಾಟೀಲ.

ಪಕ್ಷೇತರ ಅಭ್ಯರ್ಥಿಗಳ ಪಟ್ಟಿ:ದುರ್ಗಮ್ಮ ಬೀಜವಾಡ , ಕಿಶನ್ ಬೆಳಗಾವಿ,  ಚೇತನ್ ಹಿರೇಕೆರೂರ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss