ಹುಬ್ಬಳ್ಳಿ-ಧಾರವಾಡದ ಪಾಲಿಕೆ ಚುನಾವಣೆ ಮುಕ್ತಾಯ; ದುರ್ಗಮ್ಮ ಬಿಜವಾಡ ಹೊಸ ಮೇಯರ್, ರತ್ನಾಬಾಯಿ ಉಪಮೇಯರ್!

ಹೊಸದಿಗಂತ ವರದಿ ಹುಬ್ಬಳ್ಳಿ: ಹುಬ್ಬಳ್ಳಿ: ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆದಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ  ಹುಬ್ಬಳ್ಳಿಯ ದುರ್ಗಮ್ಮ ಬಿಜವಾಡ(ವಾರ್ಡ್69) ಹಾಗೂ ಉಪಮೇಯರ್ ಆಗಿ ಧಾರವಾಡದ ರತ್ನಾಬಾಯಿ ನಾಝರೆ (ವಾರ್ಡ್ ನಂ. 9) ಅವರು ಆಯ್ಕೆಯಾದರು. ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿತ್ತು.ದುರ್ಗಮ್ಮ ಬಿಜವಾಡ ಅವರು ಪಾಲಿಕೆಯ ಒಂಬತ್ತನೇ ಮಹಿಳಾ ಮೇಯರ್ ಆಗಿದ್ದಾರೆ. ಚುನಾವಣೆಯಲ್ಲಿ … Continue reading ಹುಬ್ಬಳ್ಳಿ-ಧಾರವಾಡದ ಪಾಲಿಕೆ ಚುನಾವಣೆ ಮುಕ್ತಾಯ; ದುರ್ಗಮ್ಮ ಬಿಜವಾಡ ಹೊಸ ಮೇಯರ್, ರತ್ನಾಬಾಯಿ ಉಪಮೇಯರ್!