ಸಹೋದರಿಗೆ 37 ಕೋಟಿ ಮೌಲ್ಯದ ಬೃಹತ್ ಬಂಗಲೆ ಗಿಫ್ಟ್ ನೀಡಿದ ಅಲಿಯಾ ಭಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಅಲಿಯಾಭಟ್ ಅವರು ತಮ್ಮ ಸಹೋದರಿಗೆ 37 ಕೋಟಿ ಮೌಲ್ಯದ ಬೃಹತ್ ಬಂಗಲೆಯನ್ನು ನೀಡುವ ಮೂಲಕ ಭಾರೀ ಸುದ್ದಿ ಆಗಿದ್ದಾರೆ.

ಮುಂಬೈನ ಪಾಲಿ ಹಿಲ್ ಬಳಿ ಅಲಿಯಾ ಭಟ್ ಅವರು ಈ ಬೃಹತ್ ಬಂಗಲೆಯನ್ನು ಖರೀದಿಸಿದ್ದು ತಮ್ಮ ಸಹೋದರಿ ಶೆಹಾನ್ ಭಟ್ ಅವರಿಗೆ ಉಡುಗೊರೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಂಗಲೆಯು 2497 ಅಡಿ ವಿಸ್ತೀರ್ಣ ಹೊಂದಿದ್ದು , ಇದರ ನೋಂದಣಿ ಕಾರ್ಯಕ್ಕಾಗಿ 2.26 ಕೋಟಿ ರೂ.ಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!