ಮಲ್ಪೆಯಲ್ಲಿ ಗಾಳಕ್ಕೆ ಸಿಕ್ತು ಬೃಹತ್ ಗಾತ್ರದ ಮೀನು: ಮಾರುಕಟ್ಟೆಯಲ್ಲಿ ಈ ಮೀನಿಗಿದೆ ಭಾರೀ ಬೇಡಿಕೆ!

ಹೊಸದಿಗಂತ ವರದಿ, ಉಡುಪಿ:

ಹವ್ಯಾಸಿ ಮೀನುಗಾರೊಬ್ಬರ ಗಾಳಕ್ಕೆ 25 ಕೆ.ಜಿ ತೂಕದ ಮುರು ಮೀನು, ಹಾಗೂ 15 ಕೆ.ಜಿ ತೂಕದ ಕೊಕ್ಕರ್ ಮೀನು ಮಲ್ಪೆ ಕಡಲತೀರದಲ್ಲಿ ದೊರಕಿದೆ.
ಕೇಬಲ್ ಆಪರೇಟರ್ ವೃತ್ತಿ ಮಾಡಿಕೊಂಡಿರುವ ನಾಗೇಶ್ ಮೀನುಗಾರಿಕ ದೋಣಿಯಲ್ಲಿ ಹೋಗಿ ಹವ್ಯಾಸವಾಗಿ ಮೀನಿಗೆ ಗಾಳ ಹಾಕುತ್ತಿರುತ್ತಾರೆ. ಸೋಮವಾರ ಮೀನಿಗೆ ಗಾಳ ಹಾಕಿದಾಗ ಬೃಹತ್ ಗಾತ್ರದ ಎರಡು ಮೀನುಗಳು ಗಾಳಕ್ಕೆ ಬಿದ್ದಿವೆ. ಮಾರುಕಟ್ಟೆಯಲ್ಲಿ ಸಾವಿರಾರು ರೂಪಾಯಿ ಬೆಳಬಾಳುವ ಮೀನು ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!