‘ಟಾಕ್ಸಿಕ್’ ಟಿಕೆಟ್‌ಗಳ ಭರ್ಜರಿ ಬೇಟೆ: ಮುಂಗಡ ಬುಕಿಂಗ್‌ನಲ್ಲೇ ಬಿಗ್ ಸ್ಟಾರ್ಸ್ ದಾಖಲೆ ಉಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿ. ಆದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಈಗಾಗಲೇ ಬಾಕ್ಸ್ ಆಫೀಸ್ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಉತ್ಸಾಹ ಅಭಿಮಾನಿಗಳಲ್ಲಿ ಎಷ್ಟಿದೆ ಎಂಬುದಕ್ಕೆ ಮುಂಗಡ ಟಿಕೆಟ್ ಬುಕಿಂಗ್‌ನಲ್ಲೇ ಉತ್ತರ ಸಿಕ್ಕಿದೆ. ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸಾವಿರಾರು ಟಿಕೆಟ್‌ಗಳು ಮಾರಾಟವಾಗಿದ್ದು, ಇದೀಗ ಸಿನಿಮಾ ಹೊಸ ದಾಖಲೆಗಳತ್ತ ಹೆಜ್ಜೆ ಹಾಕುತ್ತಿದೆ. ಬುಕಿಂಗ್ ಓಪನ್ ಆಗುತ್ತಿದ್ದಂತೆ ಟಿಕೆಟ್‌ಗೆ ಡಿಮ್ಯಾಂಡ್ ಆಗಸ್ಟ್ 21ರಂದು ಬೆಳಗ್ಗೆ 6 … Continue reading ‘ಟಾಕ್ಸಿಕ್’ ಟಿಕೆಟ್‌ಗಳ ಭರ್ಜರಿ ಬೇಟೆ: ಮುಂಗಡ ಬುಕಿಂಗ್‌ನಲ್ಲೇ ಬಿಗ್ ಸ್ಟಾರ್ಸ್ ದಾಖಲೆ ಉಡೀಸ್!