ಗಣಿ ಇಲಾಖೆಗೆ ಭರ್ಜರಿ ಶಾಕ್: ಏಕಕಾಲದಲ್ಲಿ 160 ಅಧಿಕಾರಿಗಳ ಎತ್ತಂಗಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ರಾಜ್ಯ ಸರ್ಕಾರ ಭಾರಿ ಆಡಳಿತಾತ್ಮಕ ಬದಲಾವಣೆ ಕೈಗೊಂಡಿದ್ದು, ಒಂದೇ ಹಂತದಲ್ಲಿ 160 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗಳಿಗೆ ಈ ಕ್ರಮ ಅನ್ವಯವಾಗಿದೆ. 160 ಅಧಿಕಾರಿಗಳಿಗೆ ಸ್ಥಳಾಂತರ ವರ್ಗಾವಣೆ ಪಟ್ಟಿಯಲ್ಲಿ 131 ಭೂವಿಜ್ಞಾನಿಗಳು, 23 ಹಿರಿಯ ಭೂವಿಜ್ಞಾನಿಗಳು ಹಾಗೂ 6 ಉಪನಿರ್ದೇಶಕರು ಸೇರಿದ್ದಾರೆ. ಹೊಸ ನಿಯೋಜಿತ ಸ್ಥಳಕ್ಕೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಸೂಚಿಸಿದೆ. ಇದನ್ನೂ ಓದಿ: … Continue reading ಗಣಿ ಇಲಾಖೆಗೆ ಭರ್ಜರಿ ಶಾಕ್: ಏಕಕಾಲದಲ್ಲಿ 160 ಅಧಿಕಾರಿಗಳ ಎತ್ತಂಗಡಿ
Copy and paste this URL into your WordPress site to embed
Copy and paste this code into your site to embed