50 ವರ್ಷಗಳ ಬಳಿಕ ಚಂದ್ರನೆಡೆಗೆ ‘ಮಾನವರ ಹೆಜ್ಜೆ’: ನಾಸಾದ ಆರ್ಟೆಮಿಸ್-II ಮಿಷನ್ ಯಶಸ್ವಿ ಉಡಾವಣೆ

ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಸಾದ ಮಹತ್ವಾಕಾಂಕ್ಷಿ ಆರ್ಟೆಮಿಸ್-II ಮಿಷನ್ ಯಶಸ್ವಿಯಾಗಿ ಉಡಾವಣೆಯಾಗಿ, ಸುಮಾರು ಐದು ದಶಕಗಳ ಬಳಿಕ ಮತ್ತೆ ಮಾನವರನ್ನು ಚಂದ್ರನ ಸಮೀಪಕ್ಕೆ ಕಳುಹಿಸುವ ಐತಿಹಾಸಿಕ ಹೆಜ್ಜೆ ಇಡಲಾಗಿದೆ. 50 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಗಗನಯಾತ್ರಿಗಳಿದ್ದ ನೌಕೆ ಚಂದ್ರನತ್ತ ಪಯಣ ಆರಂಭಿಸಿರುವುದು ಜಾಗತಿಕವಾಗಿ ಗಮನ ಸೆಳೆದಿದೆ. ಅತ್ಯಂತ ಶಕ್ತಿಶಾಲಿ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಮೂಲಕ ಒರಾಯನ್ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದು, ಉಡಾವಣೆಯ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನ ಮುಖ್ಯ ಹಂತ ಬೇರ್ಪಟ್ಟು … Continue reading 50 ವರ್ಷಗಳ ಬಳಿಕ ಚಂದ್ರನೆಡೆಗೆ ‘ಮಾನವರ ಹೆಜ್ಜೆ’: ನಾಸಾದ ಆರ್ಟೆಮಿಸ್-II ಮಿಷನ್ ಯಶಸ್ವಿ ಉಡಾವಣೆ