Saturday, June 25, 2022

Latest Posts

ವೆಬ್ ಸೀರಿಸ್ ಮೂಲಕ ಮತ್ತೆ ರಂಜಿಸಲು ಬರ‍್ತಿದ್ದಾರೆ ಹಂಬಲ್ ಪೊಲಿಟಿಶಿಯನ್ ನೊಗ್‌ರಾಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ,ನಿರೂಪಕ ದಾನಿಶ್ ಸೇಠ್ ವೆಬ್ ಸೀರಿಸ್ ಮೂಲಕ ಜನರನ್ನು ಮನರಂಜಿಸಲು ಬರ‍್ತಿದ್ದಾರೆ.
ಹಂಬಲ್ ಪೊಲಿಟಿಶಿಯನ್ ನೊಗ್‌ರಾಜ್ ವೆಬ್ ಸೀರೀಸ್ ವೂಟ್ ಸೆಲೆಕ್ಟ್‌ನಲ್ಲಿ ಬರಲಿದೆ.ಸೀರೀಸ್‌ನಲ್ಲಿ ಬರೀ ಎಂಟರ್‌ಟೈನ್‌ಮೆಂಟ್ ಕಂಟೆಂಟ್ ಹೆಚ್ಚಿದೆ.
ದಾನಿಶ್ ಅಭಿನಯದ ಹಂಬಲ್ ಪೊಲಿಟಿಶಿಯನ್ ನೊಗ್‌ರಾಜ್ ಮತ್ತು ಫ್ರೆಂಚ್ ಬಿರಿಯಾನಿ ಎರಡೂ ಸಿನಿಮಾ ಈಗಾಗಲೇ ಹಿಟ್ ಆಗಿದೆ.
ವೆಬ್‌ಸೀರೀಸ್‌ನ ಟ್ರೇಲರ್ ನಿನ್ನೆಯಷ್ಟೇ ಲಾಂಚ್ ಆಗಿದ್ದು, ಸೀರೀಸ್‌ನಲ್ಲಿ 10 ಎಪಿಸೋಡ್ ಇರಲಿದೆ.
ಮುಖ್ಯಮಂತ್ರಿ ಸ್ಥಾನಕ್ಕೇರಲು ನೊಗ್‌ರಾಜ್ ಏನೆಲ್ಲಾ ಸರ್ಕ್‌ಸ್ ಮಾಡುತ್ತಾನೆ, ವ್ಯಂಗ್ಯವಾಗಿಯೇ ಸತ್ಯವನ್ನು ತೋರಿಸುವ ಪ್ರಯತ್ನ ಇಲ್ಲಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss