ವನ್ಯಪ್ರಾಣಿಯ ಬೇಟೆ, ಮನೆಯಲ್ಲಿ ಮಾಂಸ ದಾಸ್ತಾನು: ತಂದೆ-ಮಗ ಅರಣ್ಯ ಇಲಾಖೆ ಬಲೆಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಯಲ್ಲಾಪುರ ಅರಣ್ಯ ವಲಯದ ಹಳಬೈಲ್ ಶಾಖಾ ವ್ಯಾಪ್ತಿಯ ಕಣ್ಣಿಗೇರಿ ಗ್ರಾಮದ ಹಳಿಯಾಳ ಕ್ರಾಸ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವನ್ಯಪ್ರಾಣಿ ಬೇಟೆಯಾಡಿ ಮಾಂಸವನ್ನು ಮನೆಯಲ್ಲಿ ದಾಸ್ತಾನು ಮಾಡಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಇಬ್ಬರನ್ನು ಬಂಧಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಳಿಯಾಳ ಕ್ರಾಸ್‌ನ ಇನಾಸ್ ಬಸ್ಥ್ಯಾಂವ್ ಸಿದ್ದಿ (55) ಹಾಗೂ ಅವರ ಪುತ್ರ ಪ್ರಕಾಶ್ ಇನಾಸ್ ಸಿದ್ದಿ (27) ಅವರ ಮನೆ ಮೇಲೆ ದಾಳಿ … Continue reading ವನ್ಯಪ್ರಾಣಿಯ ಬೇಟೆ, ಮನೆಯಲ್ಲಿ ಮಾಂಸ ದಾಸ್ತಾನು: ತಂದೆ-ಮಗ ಅರಣ್ಯ ಇಲಾಖೆ ಬಲೆಗೆ