ಕುಡಿಯೋದು ನಿಲ್ಲಿಸಿ ಎಂದಿದ್ದಕ್ಕೆ ಪತ್ನಿಗೇ ಚಟ್ಟ ಕಟ್ಟಿದ ಪತಿ? ಮಗು ಅನಾಥ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕುಡಿಯುವ ಚಟ ಮನೆಯನ್ನು ಹಾಳು ಮಾಡುತ್ತದೆ. ದಯವಿಟ್ಟು ಕುಡಿತ ನಿಲ್ಲಿಸಿ ಎಂದ ಪತ್ನಿಯ ಮೃತದೇಹ ಕೆಲವೇ ಸಮಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾಯಚೂರಿನಲ್ಲಿ ಕಳೆದ ಎರದು ವರ್ಷಗಳ ಹಿಂದೆ ವಿದ್ಯಾ ಮತ್ತು ಮಂಜುನಾಥ್ ವಿವಾಹವಾಗಿದೆ. ದಂಪತಿಗೆ 11 ತಿಂಗಳ ಮಗು ಕೂಡ ಇದೆ. ನಗರದ ಉಪ ವಿಜ್ಞಾನ ಕೇಂದ್ರದಲ್ಲಿ ವಿದ್ಯಾ ಕಾರ್ಯನಿರ್ವಹಿಸುತ್ತಿದ್ದರು. ಮದುವೆ ಆದಾಗಿನಿಂದ ವರದಕ್ಷಿಣೆಗಾಗಿ ಗಂಡ ಮತ್ತು ಅತ್ತೆ ಪೀಡಿಸುತ್ತಿದ್ದರು. 30 ಗ್ರಾಂ ಚಿನ್ನಾಭರಣ, ಅರ್ಧ ಕೆಜಿ ಬೆಳ್ಳಿ ಆಭರಣವನ್ನ … Continue reading ಕುಡಿಯೋದು ನಿಲ್ಲಿಸಿ ಎಂದಿದ್ದಕ್ಕೆ ಪತ್ನಿಗೇ ಚಟ್ಟ ಕಟ್ಟಿದ ಪತಿ? ಮಗು ಅನಾಥ
Copy and paste this URL into your WordPress site to embed
Copy and paste this code into your site to embed