ಪತ್ನಿಗೆ ಮೂವರ ಜತೆ ಅನೈತಿಕ ಸಂಬಂಧ, ಬೇಸರಲ್ಲಿ 19 ಪುಟದ ಡೆತ್‌ನೋಟ್‌ ಬರೆದು ಪತಿ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೈದರಾಬಾದ್‌ನ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರು ತನ್ನ ಪತ್ನಿಯ ಅಫೇರ್‌ನಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಗೆ ಮೂವರು ಯುವಕರ ಜತೆ ಅನೈತಿಕ ಸಂಬಂಧ ಇರುವುದಾಗಿ ಆರೋಪಿಸಿ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಸಾಯುವ ಮುನ್ನ 19 ಪುಟಗಳ ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ಟೆಕ್ಕಿ ಸೀತಾರಾಮ್‌ ಪತ್ನಿ ರೇಣುಕಾಗೆ ಮೂವರು ಪುರುಷರೊಂದಿಗೆ ಸಂಬಂಧವಿದೆ ಎಂದು ಬರೆದಿದ್ದಾರೆ. ಒಂದೂವರೆ ವರ್ಷದಿಂದ ಮೂವರು ಪುರುಷರ ಜತೆ ಸಂಬಂಧ ಹೊಂದಿದ್ದಾಳೆ. ರಮಣ್‌ ಎಂಬಾತ ರೇಣುಕಾ ಜತೆ ಇದ್ದ ಖಾಸಗಿ ವಿಡಿಯೋಗಳನ್ನು ಸಾಮಾಜಿಕ … Continue reading ಪತ್ನಿಗೆ ಮೂವರ ಜತೆ ಅನೈತಿಕ ಸಂಬಂಧ, ಬೇಸರಲ್ಲಿ 19 ಪುಟದ ಡೆತ್‌ನೋಟ್‌ ಬರೆದು ಪತಿ ಆತ್ಮಹ*ತ್ಯೆ