SHOCKING |ಯಾಕಿಷ್ಟು ಸಾಲ ಮಾಡಿದಿರಿ ಎಂದು ಗರಂ ಆದ ಪತ್ನಿಯ ಕತ್ತನ್ನು ಸೀಳಿ ಕೊಂದ ಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಯಾಕಿಷ್ಟು ಸಾಲ ಮಾಡಿದ್ದೀರಿ? ಹಣ ಏನು ಮಾಡ್ತಿದ್ದೀರಿ ಎಂದು ಕೇಳಿದ್ದಕ್ಕೆ ಸಿಟ್ಟಾದ ಪತಿ, ಪತ್ನಿಯ ಕತ್ತನ್ನೇ ಸೀಳಿ ಕೊಂದಿದ್ದಾನೆ. ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಇರ್ಫಾನ್‌ ಎಂಬಾತ ಪತ್ನಿ ಮಾಸಬ್ಬಿಯನ್ನು ಭೀಕರವಾಗಿ ಕೊಂದಿದ್ದಾನೆ. ಇರ್ಫಾನ್‌ ಹಾಗೂ ಮಾಸಬ್ಬಿಗೆ ಇಬ್ಬರು ಮಕ್ಕಳಿದ್ದಾರೆ. ಮನೆಯಲ್ಲಿ ಜವಾಬ್ದಾರಿ ಹೆಚ್ಚಾದಂತೆ ಹಣದ ಅಗತ್ಯ ಹೆಚ್ಚಾಗಿದೆ, ಇರ್ಫಾನ್‌ ಹೆಚ್ಚು ಸಾಲ ಮಾಡಿಕೊಂಡಿದ್ದು, ಪತ್ನಿಯ ಒಡವೆಗಳನ್ನು ಅಡವಿಟ್ಟಿದ್ದ. ಬಂಗಾರ ಯಾವಾಗ ಬಿಡಿಸಿಕೊಂಡು ಬರೋದು ಎನ್ನುವ ವಿಷಯಕ್ಕೆ ಮನೆಯಲ್ಲಿ ಸದಾ … Continue reading SHOCKING |ಯಾಕಿಷ್ಟು ಸಾಲ ಮಾಡಿದಿರಿ ಎಂದು ಗರಂ ಆದ ಪತ್ನಿಯ ಕತ್ತನ್ನು ಸೀಳಿ ಕೊಂದ ಪತಿ