RCB ಕ್ರೇಜ್‌ಗೆ ಹೈದರಾಬಾದ್ ಶಾಕ್ | ಟಿಕೆಟ್ ಬೆಲೆ ಡಬಲ್: ನಿಮಿಷಗಳಲ್ಲಿ ಎಲ್ಲಾ ಖಾಲಿ..ಖಾಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಭಾರೀ ಕ್ರೇಜ್ ಸೃಷ್ಟಿಯಾಗಿದ್ದು, ಹೈದರಾಬಾದ್‌ನಲ್ಲೂ ಟಿಕೆಟ್‌ಗಳಿಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಮೇ 22ರಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯಕ್ಕಾಗಿ ಟಿಕೆಟ್ ದರಗಳನ್ನು ಭಾರೀ ಪ್ರಮಾಣದಲ್ಲಿ ಏರಿಸಲಾಗಿದೆ. ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಝೊಮಾಟೊ ಡಿಸ್ಟ್ರಿಕ್ಟ್ ಆ್ಯಪ್‌ನಲ್ಲಿ ಶುಕ್ರವಾರ ಸಂಜೆ ಟಿಕೆಟ್ ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಸುಮಾರು 39 ಸಾವಿರ ಆಸನ ಸಾಮರ್ಥ್ಯದ … Continue reading RCB ಕ್ರೇಜ್‌ಗೆ ಹೈದರಾಬಾದ್ ಶಾಕ್ | ಟಿಕೆಟ್ ಬೆಲೆ ಡಬಲ್: ನಿಮಿಷಗಳಲ್ಲಿ ಎಲ್ಲಾ ಖಾಲಿ..ಖಾಲಿ