ಸಂಸತ್ ಮುಂದೆ ಹೈಡ್ರಾಮಾ: ಕೇಂದ್ರ ಸಚಿವರನ್ನೇ ‘ದೇಶದ್ರೋಹಿ’ ಎಂದ ರಾಹುಲ್‌ ಗಾಂಧಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿ ಸಂಸತ್ತಿನ ಆವರಣದಲ್ಲಿ ಇಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರನ್ನು ತಮ್ಮ “ದೇಶದ್ರೋಹಿ ಸ್ನೇಹಿತ” ಎಂದು ಕರೆದಿದ್ದಾರೆ. ಕಲಾಪಕ್ಕೂ ಮುನ್ನಾ ಸಂಸತ್ತಿನ ಆವರಣದಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ರಾಹುಲ್ ಗಾಂಧಿ ಬಿಟ್ಟು ಅವರನ್ನು “ದೇಶದ್ರೋಹಿ ಸ್ನೇಹಿತ” ಎಂದು ಕರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರವನೀತ್ ಬಿಟ್ಟು, ರಾಹುಲ್ … Continue reading ಸಂಸತ್ ಮುಂದೆ ಹೈಡ್ರಾಮಾ: ಕೇಂದ್ರ ಸಚಿವರನ್ನೇ ‘ದೇಶದ್ರೋಹಿ’ ಎಂದ ರಾಹುಲ್‌ ಗಾಂಧಿ!