ಲೋಕಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಪದಚ್ಯುತಿಗೆ I.N.D.I.A ಒಕ್ಕೂಟದ ಮಾಸ್ಟರ್ ಪ್ಲಾನ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಲೋಕಸಭೆಯ ಪೀಠದಲ್ಲಿ ಬಿರುಗಾಳಿ ಎದ್ದಿದೆ. ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅವರ ಪದಚ್ಯುತಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿವೆ. ಈ ಮಹತ್ವದ ಬೆಳವಣಿಗೆಯ ಕುರಿತು ಬಜೆಟ್ ಅಧಿವೇಶನದ ಎರಡನೇ ಹಂತದ ಮೊದಲ ದಿನವಾದ ಮಾರ್ಚ್ 9 ರಂದು ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ವಿಪಕ್ಷಗಳ ಗಂಭೀರ ಆರೋಪಗಳೇನು? ಕಲಾಪದ ವೇಳೆ ಸ್ಪೀಕರ್ ಕೇವಲ ಆಡಳಿತ ಪಕ್ಷಕ್ಕೆ ಅನುಕೂಲ … Continue reading ಲೋಕಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಪದಚ್ಯುತಿಗೆ I.N.D.I.A ಒಕ್ಕೂಟದ ಮಾಸ್ಟರ್ ಪ್ಲಾನ್!
Copy and paste this URL into your WordPress site to embed
Copy and paste this code into your site to embed