ಇಸ್ರೋದಿಂದ ಯಶಸ್ವಿಯಾಗಿ ನಡೆಯಿತು ‘ಹೈಪರ್ಸಾನಿಕ್ ವಾಹನ ಪ್ರಯೋಗ’!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಕೇಂದ್ರ ಕಚೇರಿ, ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಜಂಟಿಯಾಗಿ ಹೈಪರ್ಸಾನಿಕ್ ವಾಹನ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ.
ಪ್ರಯೋಗ ವೇಳೆ ಅಗತ್ಯವಿರುವ ಎಲ್ಲಾ ನಿಯತಾಂಕಗಳನ್ನ ಸಾಧಿಸಿವೆ ಮತ್ತು ಹೈಪರ್ಸಾನಿಕ್ ವಾಹನ ಸಾಮರ್ಥ್ಯವನ್ನ ಪ್ರದರ್ಶಿಸಿವೆ’ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಹೈಪರ್ಸಾನಿಕ್ ವಾಹನವು ಶಬ್ದದ ವೇಗಕ್ಕಿಂತ ಕನಿಷ್ಠ ನಾಲ್ಕು ಪಟ್ಟು ವೇಗವಾಗಿ ಚಲಿಸುವ ಅಥವಾ ಮ್ಯಾಕ್ 4 ಗಿಂತ ಹೆಚ್ಚು ಚಲಿಸುವ ವಾಹನವಾಗಿದೆ. ಹೈಪರ್ಸಾನಿಕ್ ವಾಹನವು ವಿಮಾನ, ಕ್ಷಿಪಣಿ ಅಥವಾ ಬಾಹ್ಯಾಕಾಶ ನೌಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!