ಈ ನಿಲುವನ್ನು ಮೆಚ್ಚುತ್ತೇನೆ, ನಿಮ್ಮ ನಡೆ ಸ್ಪೂರ್ತಿದಾಯಕ: ದೆಹಲಿಯ ಪ್ರತಿಭಟನೆಗೆ ಸಲ್ಲು ಸಾಥ್
ಹೊಸದಿಗಂತ ಡಿಜಿಟಲ್ ಡೆಸ್ಕ್: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಬೆಂಬಲ ನೀಡಿದ್ದಾರೆ. ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ಅದು ಹಿಂಸೆಗೆ ತಿರುಗಿದ್ದು ಖೇದಕರ. ಗಾಯಗೊಂಡ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳ ಬಗ್ಗೆ ನನಗೆ ಅತೀವ ನೋವಾಗುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆ ಗಂಭೀರ ವಿಷಯ. ಈ ಪ್ರತಿಭಟನೆಯನ್ನು ಯಾವುದೇ ರೀತಿಯ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬೇಡಿ ಎಂದು … Continue reading ಈ ನಿಲುವನ್ನು ಮೆಚ್ಚುತ್ತೇನೆ, ನಿಮ್ಮ ನಡೆ ಸ್ಪೂರ್ತಿದಾಯಕ: ದೆಹಲಿಯ ಪ್ರತಿಭಟನೆಗೆ ಸಲ್ಲು ಸಾಥ್
Copy and paste this URL into your WordPress site to embed
Copy and paste this code into your site to embed