ನಾನು ಟ್ರಂಪ್ ಆಡಳಿತಕ್ಕೆ ಹೆದರಲ್ಲ, ಯಾವ ಚರ್ಚೆಯೂ ನನಗೆ ಇಷ್ಟವಿಲ್ಲ: ದೊಡ್ಡಣ್ಣನಿಗೆ ಪೋಪ್ ತಿರುಗೇಟು!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಕದನದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪೋಪ್ ಲಿಯೋ XIV ನಡುವೆ ಮಾತಿನ ಸಮರ ಶುರುವಾಗಿದ್ದು, ಇರಾನ್ ಯುದ್ಧದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸಲು ಮನವಿ ಮಾಡಿದ್ದರು. ಇದಕ್ಕೆ ಟ್ರಂಪ್ ಸಿಟ್ಟಾಗಿ ಪೋಪ್ ರಾಜಕಾರಣಿಯಲ್ಲ ಎಂದು ಗುಡುಗಿದ್ದು, ಈ ಬೆನ್ನಲ್ಲೇ ಟ್ರಂಪ್ ಹೇಳಿಕೆಗೆ ಮತ್ತೆ ಪ್ರತಿಕ್ರಿಯಿಸಿರುವ ಪೋಪ್ ಲಿಯೋ, ವ್ಯಾಟಿಕನ್ನ ಮನವಿಗಳು ಸುವಾರ್ತೆಗಳಿಂದ ಕೂಡಿರುತ್ತದೆ. ನಾನು ಟ್ರಂಪ್ ಆಡಳಿತಕ್ಕೆ ಹೆದರುವುದಿಲ್ಲ ಎಂದು ಉತ್ತರಿಸಿದ್ದಾರೆ. ನಾನು ಉದ್ದೇಶ ಯಾರ ಮೇಲೂ ದಾಳಿ … Continue reading ನಾನು ಟ್ರಂಪ್ ಆಡಳಿತಕ್ಕೆ ಹೆದರಲ್ಲ, ಯಾವ ಚರ್ಚೆಯೂ ನನಗೆ ಇಷ್ಟವಿಲ್ಲ: ದೊಡ್ಡಣ್ಣನಿಗೆ ಪೋಪ್ ತಿರುಗೇಟು!
Copy and paste this URL into your WordPress site to embed
Copy and paste this code into your site to embed