‘ನಾನು ಸಲಿಂಗಿ ಅಲ್ಲ’: ನಟಿ ದಿಶಾ ಪಟಾನಿ ಜತೆಗಿನ ಸಂಬಂಧದ ವದಂತಿಗೆ ಮೌನಿ ರಾಯ್ ಖಡಕ್ ಸ್ಪಷ್ಟನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ಲೈಂಗಿಕ ದೃಷ್ಟಿಕೋನ ಮತ್ತು ನಟಿ ದಿಶಾ ಪಟಾನಿ ಜತೆಗಿನ ಸಂಬಂಧದ ಕುರಿತು ಹರಡಿದ್ದ ಎಲ್ಲಾ ಊಹಾಪೋಹಗಳಿಗೆ ಅಧಿಕೃತವಾಗಿ ಬ್ರೇಕ್ ಹಾಕಿದ್ದಾರೆ. ಉದ್ಯಮಿ ಸೂರಜ್ ನಂಬಿಯಾರ್‌ಯೊಂದಿಗಿನ ವಿಚ್ಛೇದನದ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ದಿಶಾ ಮತ್ತು ಮೌನಿ ಲಿಂಕ್-ಅಪ್ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದ್ದವು. ಮೌನಿ ರಾಯ್ ನೇರ ಉತ್ತರ: ಯೂಟ್ಯೂಬರ್ ಮೋನಿಕಾ ಶರ್ಮಾ ಗೆ ನೀಡಿದ ಸಂದರ್ಶನದಲ್ಲಿ ಮೌನಿ ರಾಯ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಬಾಲಿವುಡ್‌ನಲ್ಲಿ … Continue reading ‘ನಾನು ಸಲಿಂಗಿ ಅಲ್ಲ’: ನಟಿ ದಿಶಾ ಪಟಾನಿ ಜತೆಗಿನ ಸಂಬಂಧದ ವದಂತಿಗೆ ಮೌನಿ ರಾಯ್ ಖಡಕ್ ಸ್ಪಷ್ಟನೆ!