ನಾನೇ ರಕ್ಷಕ, ನಾನೇ ಪವಾಡಪುರುಷ! ಪೋಪ್ ಲಿಯೋಗೆ ಟ್ರಂಪ್ ‘AI ಪೋಸ್ಟ್’ ತಿರುಗೇಟು
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು ಯೇಸುಕ್ರಿಸ್ತನಿಗೆ ಹೋಲಿಸಿಕೊಳ್ಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಇತ್ತೀಚೆಗೆ ಅವರು ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ AI ಸೃಜಿತ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಯೇಸುಕ್ರಿಸ್ತನು ಪವಾಡದ ಮೂಲಕ ರೋಗಿಯೊಬ್ಬನನ್ನು ಗುಣಪಡಿಸುವಂತೆ ಟ್ರಂಪ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಿನ್ನೆಲೆಯಲ್ಲಿ ಅಮೆರಿಕದ ಧ್ವಜ, ಯುದ್ಧ ವಿಮಾನಗಳು, ಸ್ಟಾಚ್ಯೂ ಆಫ್ ಲಿಬರ್ಟಿ ಮತ್ತು ಹದ್ದುಗಳು ಹಾರಾಡುವ ದೃಶ್ಯಗಳಿವೆ. ಇದು ಕೇವಲ ಚಿತ್ರವಲ್ಲ, ಬದಲಿಗೆ ತನ್ನನ್ನು ಟೀಕಿಸಿದ ಪೋಪ್ … Continue reading ನಾನೇ ರಕ್ಷಕ, ನಾನೇ ಪವಾಡಪುರುಷ! ಪೋಪ್ ಲಿಯೋಗೆ ಟ್ರಂಪ್ ‘AI ಪೋಸ್ಟ್’ ತಿರುಗೇಟು
Copy and paste this URL into your WordPress site to embed
Copy and paste this code into your site to embed